ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದಾದರು ವಸ್ತುವಿನ ಅರ್ಧ ಪ್ರಮಾಣ ಅಥವಾ ಭಾಗ
ಉದಾಹರಣೆ : ನನಗೆ ಇದರ ಅರ್ಧ ಭಾಗ ಮಾತ್ರ ಬೇಕು.
ಇತರ ಭಾಷೆಗಳಿಗೆ ಅನುವಾದ :हिन्दी English
किसी वस्तु का आधा परिमाण या भाग।
One of two equal parts of a divisible whole.
ಅರ್ಥ : ಅರ್ಧಕ್ಕೆ ಸ್ವಲ್ಪ ಕಡಿಮೆ ಅಥವಾ ಹೆಚ್ಚು
ಉದಾಹರಣೆ : ಡಾಕ್ಟರ್ ನನ್ನ ಮಗನ್ನು ಅರ್ಧಂಬರ್ಧ ರೊಟ್ಟಿಯನ್ನು ತಿನ್ನುತ್ತಾನೆ.
ಸಮಾನಾರ್ಥಕ : ಅರ್ಧಂಬರ್ಧ
ಇತರ ಭಾಷೆಗಳಿಗೆ ಅನುವಾದ :हिन्दी
आधे से कुछ ही कम या अधिक।
ಸ್ಥಾಪನೆ