ಅರ್ಥ : ಯಾರೋ ಒಬ್ಬರಿಗೆ ಶೃಂಗರಿಸುವುದು ತುಂಬಾ ಇಷ್ಟ
ಉದಾಹರಣೆ :
ಅಧುನಿಕ ಯುಗದಲ್ಲೂ ಅಲಂಕಾರ ಪ್ರಿಯರಿಗೇನು ಕಮ್ಮಿ ಇಲ್ಲ.
ಸಮಾನಾರ್ಥಕ : ಅಂದ ಚಂದ ಪ್ರಿಯರು, ಶೃಂಗಾರ ಪ್ರಿಯರು, ಸಿಂಗಾರ ಪ್ರಿಯರು
ಇತರ ಭಾಷೆಗಳಿಗೆ ಅನುವಾದ :
वह जिसे श्रृंगार से प्रेम हो।
आधुनिक युग में श्रृंगारप्रेमियों की कमी नहीं है।