ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಲಗು ಪದದ ಅರ್ಥ ಮತ್ತು ಉದಾಹರಣೆಗಳು.

ಅಲಗು   ನಾಮಪದ

ಅರ್ಥ : ಲೋಹ ಮುಂತಾದವುಗಳಿಂದ ಮಾಡಿದ ಅಲಗನ್ನು ನೇಗಿಲ ಕೆಳ ಭಾಗಕ್ಕೆ ಜೋಡಿಸಿದ್ದು ಮತ್ತು ಅದರಿಂದ ಭೂಮಿಯನ್ನು ಉಳುಮೆ ಮಾಡುತ್ತಾರೆ

ಉದಾಹರಣೆ : ಹೊಲವನ್ನು ಉಳುತ್ತಿರುವ ಸಮಯದಲ್ಲಿ ಎತ್ತಿನ ಕಾಲಿಗೆ ಅಲಗೊಂದು ಚುಚ್ಚಿಕೊಂಡಿತು.

ಸಮಾನಾರ್ಥಕ : ಧಾರೆ


ಇತರ ಭಾಷೆಗಳಿಗೆ ಅನುವಾದ :

लोहे आदि का वह फल जो हल के नीचे लगा रहता है और जिससे जमीन खुदती या जुतती है।

जुताई करते समय बैल के पैर में फाल लग गया।
कुस, कुसी, पवीर, फाल, हल का फल

A sharp steel wedge that cuts loose the top layer of soil.

ploughshare, plowshare, share

ಅರ್ಥ : ಅಧಿಕವಾಗಿ ನೀರು ಸುರಿಯುತ್ತಿರುವ ಕಾರಣ ನದಿ ಅಥವಾ ಕೆರೆಜಲಾಶಯ ಮುಂತಾದವುಗಳಲ್ಲಿ ನೀರು ತನ್ನ ಇಚ್ಛೆ ಅಥವಾ ಸಾಧಾರಣವಾದ ಗಡಿಯನ್ನು ಮೀರಿ ಈಕಡೆ-ಆಕಡೆ ಹರಿಯುವ ಕ್ರಿಯೆ

ಉದಾಹರಣೆ : ಅತ್ಯಧಿಕವಾದ ಮಳೆಯ ಕಾರಣ ಅನೇಕ ನದಿಗಳಲ್ಲಿ ಪ್ರವಾಹ ಹೆಚ್ಚಾಗುತ್ತಾ ಇದೆ

ಸಮಾನಾರ್ಥಕ : ಆರ್ದ್ರತೆ, ಧಾರೆ, ನದಿಗಳ ಏರುವಿಕೆ, ನೆರೆ, ಪ್ರವಾಹ, ಮಹಾಪೂರ, ವೃದ್ಧಿ, ಹರಿತ, ಹಸಿತನ, ಹುಲುಸು, ಹೆಚ್ಚಳ


ಇತರ ಭಾಷೆಗಳಿಗೆ ಅನುವಾದ :

अधिक पानी बरसने के कारण नदी या तालाब आदि के जल का अपनी नियत या साधारण सीमा से बढ़कर इधर-उधर फैलने की क्रिया।

अत्यधिक वर्षा के कारण अधिकांश नदियों में बाढ़ आ गयी हैं।
अहिला, आहला, जल-प्लावन, प्लव, प्लावन, बाढ़, सैलाब

The rising of a body of water and its overflowing onto normally dry land.

Plains fertilized by annual inundations.
alluvion, deluge, flood, inundation

चौपाल