ಅರ್ಥ : ಕೆಲವೊಂದು ಆಹಾರ, ಪರಾಗ ಹುಳುಕಡಿತ ಮುಂತಾದವುಗಳಿಗೆ ಕೆಲವರಲ್ಲಿ ಉಂಟಾಗುವ ನವೆ, ಉಬ್ಬಸ ದಡಿಕೆ ಗಂದೆ ಮುಂತಾದ ಅಹಿತ ಪ್ರತಿಕ್ರಿಯೆ ಅಗುವುದು
ಉದಾಹರಣೆ :
ನನಗೆ ಬದನೇಕಾಯಿ ತಿಂದರೆ ಅಲರ್ಜಿ ಆಗುತ್ತದೆ.
ಇತರ ಭಾಷೆಗಳಿಗೆ ಅನುವಾದ :
किसी तत्व से होने वाली अति संवेदनशील प्रतिक्रिया।
मुझे बैंगन से प्रत्यूर्जता होती है।