ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಲೆಮಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಅಲೆಮಾರಿ   ನಾಮಪದ

ಅರ್ಥ : ಸ್ಥಿರವಾದ ನಿವಾಸ ಇಲ್ಲದೆ ಕಾರಣ ಯಾವಾಗಲು ಒಂದು ಕಡೆಯಿಂದ ಮತ್ತೊಂದು ಕಡೆ ತಿರುಗುವ ಜನರು

ಉದಾಹರಣೆ : ರಸ್ತೆಯ ಪಕ್ಕದಲ್ಲಿರುವ ಯಾತ್ರಿಕರ ತಂಗುದಾಣದಲ್ಲಿ ಅಲೆಮಾರಿಗಳು ತಂಗಿದ್ದರು

ಸಮಾನಾರ್ಥಕ : ಉಂಡಾಡಿ, ಪೋಲಿ, ಸಂಚಾರಿ


ಇತರ ಭಾಷೆಗಳಿಗೆ ಅನುವಾದ :

वे लोग जिनका कोई स्थायी निवास नहीं होता और जिसके कारण वे हमेशा एक स्थान से दूसरे स्थान पर घूमते रहते हैं।

सड़क किनारे बंजारों ने अपना पड़ाव डाल रखा है।
ख़ानाबदोश, खानाबदोश, घुमंतू, घुमन्तू, बंजारा, बनजारा, लँबाड़ा, वंजारा, वनजारा

A member of a people who have no permanent home but move about according to the seasons.

nomad

ಅಲೆಮಾರಿ   ಗುಣವಾಚಕ

ಅರ್ಥ : ಯಾರೂ ದಿಕ್ಕಿಲ್ಲದ

ಉದಾಹರಣೆ : ಅನಾಥ ನಾಯಿಯ ಸಂತಾನಹರಣ ಚಿಕಿತ್ಸೆ ಮಾಡಿಸಲಾಗಿದೆ

ಸಮಾನಾರ್ಥಕ : ಅನಾಥ


ಇತರ ಭಾಷೆಗಳಿಗೆ ಅನುವಾದ :

जिसका कोई मालिक न हो (जंतु)।

लावारिस कुत्तों की नसबंदी की गई।
अपति, अपालतू, आवारा, बैतड़ा, बैतला, ला-वारिस, लावारिस, सड़कछाप

Wandering aimlessly without ties to a place or community.

Led a vagabond life.
A rootless wanderer.
rootless, vagabond

ಅರ್ಥ : ಗೊತ್ತು ಗುರಿ ಇಲ್ಲದೆ ತಿರುಗಾಡುವವನು

ಉದಾಹರಣೆ : ಯೋಗಿನಾಥನು ಒಬ್ಬ ಅಲೆಮಾರಿ ಸಂತ.

ಸಮಾನಾರ್ಥಕ : ಅಲೆಮಾರಿಯಾದ, ಅಲೆಮಾರಿಯಾದಂತ, ಅಲೆಮಾರಿಯಾದಂತಹ, ಅಲೆಯುವವ, ಅಲೆಯುವವನಾದ, ಅಲೆಯುವವನಾದಂತ, ಅಲೆಯುವವನಾದಂತಹ, ತಿರುಗಾಡುವವ, ತಿರುಗಾಡುವವನಾದ, ತಿರುಗಾಡುವವನಾದಂತ, ತಿರುಗಾಡುವವನಾದಂತಹ


ಇತರ ಭಾಷೆಗಳಿಗೆ ಅನುವಾದ :

Wandering aimlessly without ties to a place or community.

Led a vagabond life.
A rootless wanderer.
rootless, vagabond

ಅರ್ಥ : ಒಂದು ಜಾಗದಲ್ಲೆ ನೆಲೆ ನಿಲ್ಲದೆ ಅಲೆದಾಡುವಂತಹ

ಉದಾಹರಣೆ : ಭಾರತದಲ್ಲಿ ಇಂದಿಗೂ ಅಲೆಮಾರಿ ಸಮುದಾಯಗಳು ಉಳಿದಿವೆ.


ಇತರ ಭಾಷೆಗಳಿಗೆ ಅನುವಾದ :

जिसके रहने अथवा ठहरने का कोई निश्चित स्थान न हो।

भारत में आज भी कई बंजारा जातियाँ पायी जाती हैं।
अनिकेत, अस्थिर, ख़ानाबदोश, खानाबदोश, घुमंतू, घुमन्तू, परिव्राज, परिव्राजक, बंजारा, बनजारा

ಅರ್ಥ : ಒಂದೇ ಸ್ಥಳದಲ್ಲಿ ನೆಲಸದೆ ಇರುವ

ಉದಾಹರಣೆ : ಯೊಗೇಂದ್ರ ಇಲ್ಲೆ ನೆನೆಸುವವನಲ್ಲ, ಅವನೊಬ್ಬ ಸಂಚಾರಿ.

ಸಮಾನಾರ್ಥಕ : ತರಿದಾಡುವ, ಸಂಚಾರಿ


ಇತರ ಭಾಷೆಗಳಿಗೆ ಅನುವಾದ :

एक स्थान पर जमकर न रहने वाला।

योगेन्द्र यहाँ टिकनेवाला नहीं, वह एक उठल्लू व्यक्ति है।
उठल्लू

Continually changing especially as from one abode or occupation to another.

A drifting double-dealer.
The floating population.
Vagrant hippies of the sixties.
aimless, drifting, floating, vagabond, vagrant

चौपाल