ಅರ್ಥ : ಅವಕಾಶವಾದಕ್ಕೆ ಸಂಬಂಧಿಸಿದ
ಉದಾಹರಣೆ :
ಅವಕಾಶವಾದಿ ವ್ಯಕ್ತಿಗಳು ಮಾತ್ರ ಮುನ್ನೆಡೆಯಲು ಸಾಧ್ಯ.
ಸಮಾನಾರ್ಥಕ : ಅವಕಾಶವಾದಿ, ಅವಕಾಶವಾದಿಯಾದಂತ, ಅವಕಾಶವಾದಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
Taking immediate advantage, often unethically, of any circumstance of possible benefit.
opportunist, opportunistic, timeserving