ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅವಮಾನಿತನಾದ ಪದದ ಅರ್ಥ ಮತ್ತು ಉದಾಹರಣೆಗಳು.

ಅವಮಾನಿತನಾದ   ಗುಣವಾಚಕ

ಅರ್ಥ : ಅಗೌರವಕ್ಕೆ ಒಳಗಾದವ

ಉದಾಹರಣೆ : ಅಶೋಕನು ಕುಡಿದು ಅಸಭ್ಯವಾಗಿ ವರ್ತಿಸಿದ್ದರಿಂದ ಸಭೆಯಲ್ಲಿ ಎಲ್ಲರಿಂದ ಅಪಮಾನಿತ ವ್ಯಕ್ತಿಯಾದ.

ಸಮಾನಾರ್ಥಕ : ಅಪಮಾನಿತ, ಅಪಮಾನಿತನಾದ, ಅಪಮಾನಿತನಾದಂತ, ಅಪಮಾನಿತನಾದಂತಹ, ಅವಮಾನಿತ, ಅವಮಾನಿತನಾದಂತ, ಅವಮಾನಿತನಾದಂತಹ


ಇತರ ಭಾಷೆಗಳಿಗೆ ಅನುವಾದ :

Made to feel uncomfortable because of shame or wounded pride.

Too embarrassed to say hello to his drunken father on the street.
Humiliated that his wife had to go out to work.
Felt mortified by the comparison with her sister.
embarrassed, humiliated, mortified

चौपाल