ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅವಲೋಕನ ಪದದ ಅರ್ಥ ಮತ್ತು ಉದಾಹರಣೆಗಳು.

ಅವಲೋಕನ   ನಾಮಪದ

ಅರ್ಥ : ಹಿಂದೆ ಆಡಿದ ಮಾತನ್ನು ಸಂಕ್ಷಿಪ್ತವಾಗಿ ಉದಾಹರಣೆ ಅಥವಾ ವರ್ಣನೆ ಮಾಡುವುದು

ಉದಾಹರಣೆ : ಸಾಹಿತ್ಯ ಗೋಷ್ಠಿಯಲ್ಲಿ ಸಿಂಹಾವಲೋಕನ ಮಾಡಿದರು

ಸಮಾನಾರ್ಥಕ : ಪನರ್ವಲೋಕನ, ಸಿಂಹಾವಲೋಕನ


ಇತರ ಭಾಷೆಗಳಿಗೆ ಅನುವಾದ :

संक्षेप में पिछली बातों का दिग्दर्शन या वर्णन।

साहित्यिक गोष्ठी का सिंहावलोकन किया गया।
पुनरावलोकन, सिंहावलोकन

Reference to things past.

The story begins with no introductory retrospections.
retrospection

ಅರ್ಥ : ಒಳ್ಳೆಯ ರೀತಿಯಲ್ಲಿ ಪರೀಕ್ಷೆಯನ್ನು ಮಾಡಲು ಯಾವುದೋ ಒಂದನ್ನು ಸರಿಯಯಾಗಿ ನೋಡುವ ಕ್ರಿಯೆ

ಉದಾಹರಣೆ : ಪ್ರಯೋಗವನ್ನು ಮಾಡುವ ಸಮಯದಲ್ಲಿ ಸರಿಯಾಗಿ ಅವಲೋಕನೆ ಮಾಡಿದ ನಂತರವೇ ತೀರ್ಮಾನಕ್ಕೆ ಬರಬೇಕು.

ಸಮಾನಾರ್ಥಕ : ನಿರೀಕ್ಷಣೆ, ಪರೀಕ್ಷೆ, ಮೇಲ್ವಿಚಾರಣೆ, ವಿಚಾರಣೆ


ಇತರ ಭಾಷೆಗಳಿಗೆ ಅನುವಾದ :

अच्छी तरह जाँच पड़ताल करने के लिए देखने की क्रिया।

प्रयोग करते समय अच्छी तरह अवलोकन करके ही निष्कर्ष पर पहुँचना चाहिए।
अवलोकन, अविलोकन, अवेक्षण, अवेक्षा, दृष्टिपात

A detailed critical inspection.

study, survey

चौपाल