ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ವಿವೇಕದ ಅಭಾವ ಅಥವಾ ಯೋಚಿಸಿ ತಿಳಿಸುವ ಶಕ್ತಿ ಇಲ್ಲದಿರುವುದು
ಉದಾಹರಣೆ : ಜಗತ್ತಿನಲ್ಲಿ ಅವಿವೇಕ ವ್ಯಕ್ತಿಗಳಿಗೇನು ಕಮ್ಮಿ ಇಲ್ಲ.
ಸಮಾನಾರ್ಥಕ : ಅರಿಯದವ, ತಿಳಿಯದವ, ತಿಳುವಳಿಕೆಯಿಲ್ಲದವ
ಇತರ ಭಾಷೆಗಳಿಗೆ ಅನುವಾದ :हिन्दी English
विवेक का अभाव या सोचने समझने की शक्ति का अभाव।
The state of being irrational. Lacking powers of understanding.
ಅರ್ಥ : ನೀಚ ಮತ್ತು ದುಷ್ಟ
ಉದಾಹರಣೆ : ಅವನೊಬ್ಬ ದೊಡ್ಡ ಲಫಂಗ.
ಸಮಾನಾರ್ಥಕ : ಅಪ್ರಯೋಜಕ, ದಗಲ್ಬಾಜಿ, ದುರಾಚಾರಿ, ದುಷ್ಟ, ನೀಚ, ಪಡಪೋಶಿ, ಪುಂಡಾ, ಮೂರ್ಖ, ಲಫಂಗ
असभ्य व्यवहार करने वाला।
Of very poor quality. Flimsy.
ಸ್ಥಾಪನೆ