ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಶ್ರಗ ಪದದ ಅರ್ಥ ಮತ್ತು ಉದಾಹರಣೆಗಳು.

ಅಶ್ರಗ   ನಾಮಪದ

ಅರ್ಥ : ಎರಡು ತುದಿಗಳೂ ಸಮಾಂತರ, ಸಮತಲೀಯ ಸದೃಶ, ಸಮರೇಖಾಕೃತಿಗಳಾಗಿಯೂ, ಪಕ್ಕಗಳೆಲ್ಲವೂ ಸಮಾಂತರ ಚತುರ್ಭುಜಗಳಾಗಿಯೂ ಇರುವ ಘನ ಆಕೃತಿ. ಇದೇ ಆಕಾರದ ವಕ್ರೀಕಾರಕ ಮುಖಗಳುಳ್ಳ, ಆದರೆ ಎರಡು ತುದಿಗಳೂ ಲಘುಕೋನ ತ್ರಿಕೋನಗಳಾಗಿರುವ ಪಾರದರ್ಶಕ ಘನ

ಉದಾಹರಣೆ : ಪ್ರಿಸಮ್ನಲ್ಲಿ ಏಳು ಬಣ್ಣಗಳೂ ಹೊರಹೊಮ್ಮುತ್ತವೆ.

ಸಮಾನಾರ್ಥಕ : ಪ್ರಿಜಮ್


ಇತರ ಭಾಷೆಗಳಿಗೆ ಅನುವಾದ :

शीशे का बना हुआ वह त्रिभुजाकार उपकरण जिसका उपयोग किरणों को उसके मार्ग से विचलित करने के लिए किया जाता है।

प्रिज़्म के द्वारा परावर्तन के नियमों का सत्यापन किया जाता है।
प्रिज़्म, प्रिज्म

Optical device having a triangular shape and made of glass or quartz. Used to deviate a beam or invert an image.

optical prism, prism

चौपाल