ಅರ್ಥ : ಯಾವುದೋ ಕಾರಣದಿಂದಾಗಿ ಮನಸ್ಸು ಒಂದು ಬಗೆಯ ವೇದನೆಯಿಂದ ಅಥವಾ ದುಃಖದಿಂದ ಕೂಡಿದುದು
ಉದಾಹರಣೆ :
ಪತಿಯೊಬ್ಬರೊಡಗಿನ ಜಗಳದಿಂದಾಗಿ ಅವಳ ಮನಸ್ಸು ಇಂದು ಅಸಮಧಾನಗೊಂಡಿದೆ.
ಇತರ ಭಾಷೆಗಳಿಗೆ ಅನುವಾದ :
The feeling of being displeased or annoyed or dissatisfied with someone or something.
displeasureಅರ್ಥ : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ
ಉದಾಹರಣೆ :
ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.
ಸಮಾನಾರ್ಥಕ : ಅಸಂತುಷ್ಟ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಬೇಸರ, ಭಯ, ವಿರಕ್ತಿ, ವ್ಯಥೆ, ಸಂಕಟ
ಇತರ ಭಾಷೆಗಳಿಗೆ ಅನುವಾದ :
उदास होने की अवस्था या भाव।
उसके चेहरे पर उदासी छायी हुई थी।