ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಸಹಜ ಪದದ ಅರ್ಥ ಮತ್ತು ಉದಾಹರಣೆಗಳು.

ಅಸಹಜ   ನಾಮಪದ

ಅರ್ಥ : ಪ್ರಕೃತಿಗೆ ವಿರುದ್ದವಾಗಿರುವುದು ಅಥವಾ ಸಹಜವಲ್ಲದ್ದು

ಉದಾಹರಣೆ : ಅವಳ ವರ್ತನೆಯು ಅಸಹಜವಾದುದು.

ಸಮಾನಾರ್ಥಕ : ಅಸ್ವಾಭಾವಿಕ, ಕೃತಕತೆ, ಕೃತ್ರಿಮ, ಸೋಗು


ಇತರ ಭಾಷೆಗಳಿಗೆ ಅನುವಾದ :

बनावटी या कृत्रिम होने की अवस्था या भाव।

बनावटीपन से असलियत छिप जाती है।
कृत्रिमता, बनावटीपन

The quality of being unnatural or not based on natural principles.

unnaturalness

ಅಸಹಜ   ಗುಣವಾಚಕ

ಅರ್ಥ : ಸ್ವಾಭಾವಿಕವಲ್ಲದ್ದು ಅಥವಾ ಮಾನವ ನಿರ್ಮಿತ ಕೃತಕವಾದ ನಿರ್ಮಾಣ ಅಥವಾ ರಚನೆ

ಉದಾಹರಣೆ : ಪಾರ್ಕಿನಲ್ಲಿ ಬೆಳೆಸುವ ಕೆಲವು ಗಿಡಗಳು ಅಸ್ವಾಭಾವಿಕವಾಗಿರುತ್ತವೆ.

ಸಮಾನಾರ್ಥಕ : ಅನೈಸರ್ಗಿಕ, ಅಪ್ರಾಕೃತಿಕ, ಅಸ್ವಾಭಾವಿಕ


ಇತರ ಭಾಷೆಗಳಿಗೆ ಅನುವಾದ :

जो स्वाभाविक न हो।

आजकल उसमें कुछ अस्वाभाविक लक्षण दिखाई दे रहें हैं।
अनैसर्गिक, अप्रकृत, अप्राकृत, अप्राकृतिक, असहज, अस्वाभाविक, प्रकृति विरुद्ध

चौपाल