ಅರ್ಥ : ಅಸಹಾಯಕತೆಯ ಅವಸ್ಥೆ ಅಥವಾ ಭಾವ
ಉದಾಹರಣೆ :
ಬಡ ಮಕ್ಕಳ ಅಸಹಾಯಕತೆಯ ಲಾಭವನ್ನು ಪಡೆಯಲ್ಲು ಯಾರು ಇಚ್ಚಿಸುವುದಿಲ್ಲ.
ಸಮಾನಾರ್ಥಕ : ಅಸಹಾಯ, ಅಸಹಾಯತೆ, ಅಸಾಯಕತೆ, ನಿಸಾಹಾಯತೆ
ಇತರ ಭಾಷೆಗಳಿಗೆ ಅನುವಾದ :
असहाय होने की अवस्था या भाव।
गरीब बच्चों की असहायता का लाभ उठाने से कोई नहीं चूकता।ಅರ್ಥ : ಕೈಲಾಗದೆ ಇರುವ ಭಾವ ಅಥವಾ ಅವಸ್ಥೆ
ಉದಾಹರಣೆ :
ಒಮ್ಮೊಮ್ಮೆ ಜನರು ಅಸಹಾಯಕತೆಯಿಂದ ತಪ್ಪು ಹಾದಿ ತುಳಿಯುತ್ತಾರೆ
ಸಮಾನಾರ್ಥಕ : ವಿವಶತೆ
ಇತರ ಭಾಷೆಗಳಿಗೆ ಅನುವಾದ :
A feeling of being unable to manage.
helplessness