ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಕರ್ಷಿತವಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಆಕರ್ಷಿತವಾಗು   ಕ್ರಿಯಾಪದ

ಅರ್ಥ : ಯಾವುದಾದರು ವಸ್ತು, ವ್ಯಕ್ತಿಯ ಶಕ್ತಿ, ಸುಂದರತೆ, ಪ್ರೇರಣೆ ಮೊದಲಾದವುಗಳಿಂದ ಎಳೆಯಲ್ಪಡುವುದು ಅಥವಾ ಅದನ್ನು ಇಷ್ಟ ಪಡಲು ಪ್ರಾರಂಭಿಸುವುದು

ಉದಾಹರಣೆ : ಬುದ್ಧನ ಪ್ರತಿಭೆ ಹಾಗೂ ವಿದ್ವತ್ತನ್ನು ನೋಡಿ ಲಕ್ಷಾಂತರ ಜನರು ಆಕರ್ಷಿತರಾದರು.

ಸಮಾನಾರ್ಥಕ : ಆಕರ್ಷಣೆ ಮಾಡು, ಆಕರ್ಷಿತಗೊಳ್ಳು, ಮಂತ್ರ ಮುಗ್ಧನಾಗು, ಮೋಹಗೊಳ್ಳು, ಮೋಹಿತನಾಗು, ಸೆಳೆ


ಇತರ ಭಾಷೆಗಳಿಗೆ ಅನುವಾದ :

किसी वस्तु,व्यक्ति आदि का दूसरी वस्तु, व्यक्ति आदि के पास उसकी शक्ति, सुंदरता, प्रेरणा आदि के द्वारा चले आना या उसे पसंद करने लगना।

बुद्ध की प्रतिभा एवं विद्वता को देखते हुए लाखों लोग उनकी ओर आकर्षित हुए।
आकर्षित होना, आकृष्ट होना, इंचना, इञ्चना, खिंच जाना, खिंचना, खिंचे चले आना, मंत्रमुग्ध होना, मोहित होना

Be attracted to.

Boys gravitate towards girls at that age.
gravitate

ಅರ್ಥ : ಒಬ್ಬರ ರೂಪ, ಗುಣ ಇತ್ಯಾದಿಗಳನ್ನು ನೋಡಿ ಅವರನ್ನು ಮೋಹಿಸುವುದು ಅಥವಾ ಅನುರಾಗಿಸುವುದು

ಉದಾಹರಣೆ : ಕೃಷ್ಣನು ರಾಧೆಯ ಅಂದದಿಂದ ಆಕರ್ಷಿತನಾಗಿದ್ದನು.

ಸಮಾನಾರ್ಥಕ : ಅನುರಾಗಿಸು, ಮೋಹಿತಗೊಳ್ಳು


ಇತರ ಭಾಷೆಗಳಿಗೆ ಅನುವಾದ :

किसी के रूप, गुण आदि के कारण उस पर प्रसन्न, अनुरक्त या मोहित होना।

श्याम राधा की सुन्दरता पर आसक्त है।
मीरा मोहन पर आसक्त है।
अनुरागना, आसक्त होना, ढलना, फ़िदा होना, फिदा होना, मरना, मोहित होना, रंगना, रीझना, लट्टू होना, लुढ़कना

Languish as with love or desire.

She dying for a cigarette.
I was dying to leave.
die

चौपाल