ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆತಂಕಗೊಂಡ ಪದದ ಅರ್ಥ ಮತ್ತು ಉದಾಹರಣೆಗಳು.

ಆತಂಕಗೊಂಡ   ಗುಣವಾಚಕ

ಅರ್ಥ : ಭಯದಲ್ಲಿರುವುದು ಅಥವಾ ಭಯಗೊಂಡ ಸ್ಥಿತಿಯಲ್ಲಿರುವುದು

ಉದಾಹರಣೆ : ಅವನು ರಾತ್ರಿಯ ಹೊತ್ತು ತುಂಬಾ ಭಯಪಡುವ ಸ್ವಭಾವದವನು.

ಸಮಾನಾರ್ಥಕ : ಆತಂಕಗೊಂಡಂತ, ಆತಂಕಗೊಂಡಂತಹ, ಭಯಪಡುವ, ಭಯಪಡುವಂತ, ಭಯಪಡುವಂತಹ, ಶಂಕೆಪಡುವ, ಶಂಕೆಪಡುವಂತ, ಶಂಕೆಪಡುವಂತಹ, ಹೆದರಿದ, ಹೆದರಿದಂತ, ಹೆದರಿದಂತಹ


ಇತರ ಭಾಷೆಗಳಿಗೆ ಅನುವಾದ :

जिसे आशंका हो या जो आशंका से भरा हो।

वह इस कार्य को लेकर आशंकित है।
आशंकापूर्ण, आशंकित, आशङ्कापूर्ण, आशङ्कित, फ़िक्रमंद, फ़िक्रमन्द

In fear or dread of possible evil or harm.

Apprehensive for one's life.
Apprehensive of danger.
apprehensive

ಅರ್ಥ : ವ್ಯಕ್ತಿ ಅಥವಾ ಸಮುದಾಯವು ತೀವ್ರವಾದ ಆತಂಕಕ್ಕೆ ಒಳಗಾದ ಸ್ಥಿತಿ ಅಥವಾ ಭಯಭೀತವಾದ ವಾತಾವರಣ

ಉದಾಹರಣೆ : ಕೋಮುಗಲಬೆಯಿಂದಾಗಿ ನಗರ ಉದ್ವಿಜ್ಞಗೊಂಡಿದೆ.

ಸಮಾನಾರ್ಥಕ : ಉದ್ವಿಜ್ಞ, ತಲ್ಲಣಗೊಂಡ, ವ್ಯಾಕುಲಿತ


ಇತರ ಭಾಷೆಗಳಿಗೆ ಅನುವಾದ :

जिसका चित्त व्याकुल हो या जो घबराया हुआ हो।

परीक्षा में उद्विग्न छात्रों को अध्यापकजी समझा रहे थे।
अचैन, अभिलुप्त, अर्णव, अवकंपित, अवकम्पित, अशर्म, अशांत, अशान्त, उद्विग्न, कादर, गहबर, बेचैन, विकल

Causing or fraught with or showing anxiety.

Spent an anxious night waiting for the test results.
Cast anxious glances behind her.
Those nervous moments before takeoff.
An unquiet mind.
anxious, nervous, queasy, uneasy, unquiet

चौपाल