ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆದರ ಪದದ ಅರ್ಥ ಮತ್ತು ಉದಾಹರಣೆಗಳು.

ಆದರ   ನಾಮಪದ

ಅರ್ಥ : ಈ ರೀತಿಯ ಮಾತು ಅಥವಾ ಕೆಲಸ ಯಾರೋ ಒಬ್ಬರ ಬದಲು ಹೇಳಿದಾಗ ಅಥವಾ ಮಾಡಿದಾಗ ಅವರಿಗೆ ಪ್ರಸನ್ನತೆ ದೊರೆತು ಅಥವಾ ಗೌರವ ಹೊಂದುವ ಅವಸ್ಥೆ

ಉದಾಹರಣೆ : ತಾಯಿ-ತಂದೆಗೆ ಗೌರವ ನೀಡಬೇಕು

ಸಮಾನಾರ್ಥಕ : ಅಭಿನಂದನೆ, ಗೌರವ, ಮರ್ಯಾದೆ, ಸತ್ಕಾರ, ಸನ್ಮಾನ


ಇತರ ಭಾಷೆಗಳಿಗೆ ಅನುವಾದ :

किसी व्यक्ति की प्रतिष्ठा या सम्मान का वह पूज्य भाव जो दूसरों के मन में रहता है।

माता-पिता का सम्मान करना चाहिए।
अभिनंदन, अभिनन्दन, अभिमति, अर्हण, आदर, इकराम, इज़्ज़त, इज्जत, कदर, कद्र, क़दर, ख़ातिर, खातिर, मान, लिहाज, लिहाज़, सत्कार, सम्मान

An attitude of admiration or esteem.

She lost all respect for him.
esteem, regard, respect

ಅರ್ಥ : ಅದರಲ್ಲಿ ಆಗುವಂತಹ ಕ್ರಿಯೆಯು ಇಡಲ್ಪಟ್ಟದ್ದು ಅಥವಾ ಸ್ಥಾಪಿತವಾದದ್ದು

ಉದಾಹರಣೆ : ಸುಂದರತೆಯಲ್ಲಿ ಸುಂದರವಾಗುವ ಭಾವ.

ಸಮಾನಾರ್ಥಕ : ಅಭಿಪ್ರಾಯ, ಅಸ್ತಿತ್ವ, ಇರುವ, ಪ್ರಯತ್ನ, ಪ್ರವೃತ್ತಿ, ಭಾವ, ಭಾವನೆ, ಮನೋವಿಕಾರ, ವಿಚಾರ, ವಿಶ್ವಾಸ, ಶ್ರದ್ಧೆ, ಸ್ನೇಹ, ಸ್ವಭಾವ


ಇತರ ಭಾಷೆಗಳಿಗೆ ಅನುವಾದ :

वह जिसमें होने की क्रिया निहित हो।

सुंदरता में सुंदर होने का भाव है।
भाव

ಅರ್ಥ : ಕೇಳುವ ಅಥವಾ ವಿಚಾರಿಸುವ ಕ್ರಿಯೆ ಅಥವಾ ಭಾವ (ವಿಷೇಶವಾಗಿ ಯಾವುದಾದರು ಘಟನೆ, ವಿಷಯ ಮೊದಲಾದವುಗಳ ಸಂಬಂಧವಾಗಿ)

ಉದಾಹರಣೆ : ಇಷ್ಟು ತನಿಖೆಯ ನಂತರವೂ ಯಾವುದೇ ಉಪಯೋಗವಾಗಲಿಲ್ಲ.

ಸಮಾನಾರ್ಥಕ : ಆಯವ್ಯಯ ಪರೀಕ್ಷಕ, ಆಯುವ್ಯಯದ ಲೆಕ್ಕ ಇಡುವವ, ಇಚ್ಛೆ, ಉತ್ಸುಕತೆ, ಕೇಳುವಿಕೆ, ತನಿಖೆ, ಪ್ರಶ್ನೆ, ಮಾನ, ಲೆಕ್ಕ, ಲೆಕ್ಕದ ಪರಿಶೋಧನೆ, ವಿಚಾರಿಸುವಿಕೆ, ಶೋಧ


ಇತರ ಭಾಷೆಗಳಿಗೆ ಅನುವಾದ :

पूछने या पूछे जाने की क्रिया या भाव (विशेषकर किसी घटना, विषय आदि के बारे में)।

इतनी पूछताछ का भी कोई फायदा नहीं हुआ।
पूछ, पूछ ताछ, पूछ-गाछ, पूछ-ताछ, पूछ-पाछ, पूछगाछ, पूछताछ, पूछपाछ, मुहासबा, मुहासिबा

A systematic investigation of a matter of public interest.

enquiry, inquiry

ಆದರ   ಗುಣವಾಚಕ

ಅರ್ಥ : (ಒಳ್ಳೆಯ ಅವಸ್ಥೆ ಮೊದಲಾದವುಗಳು ಆಗುವುದರ ಕಾರಣ) ಯಾವುದು ಸನ್ಮಾನಕ್ಕೆ ಯೋಗ್ಯವೋ

ಉದಾಹರಣೆ : ಸಚ್ಚಿನ್ ಶತಕವನ್ನು ಬಾರಿಸಿದ್ದರಿಂದ ತಂಡದ ಸನ್ಮಾನಕ್ಕೆ ಪಾತ್ರನಾದನು.

ಸಮಾನಾರ್ಥಕ : ಆದರದ, ಗೌರವದ, ಸನ್ಮಾನ, ಸನ್ಮಾನದ, ಸನ್ಮಾನದಂತ, ಸನ್ಮಾನದಂತಹ


ಇತರ ಭಾಷೆಗಳಿಗೆ ಅನುವಾದ :

(अच्छी अवस्था आदि में होने के कारण) जो सम्मान के योग्य हो।

सचिन के शतक के कारण टीम एक सम्मानजनक स्कोर बना पाई।
सम्मानजनक, सम्मानीय

Deserving of esteem and respect.

All respectable companies give guarantees.
Ruined the family's good name.
estimable, good, honorable, respectable

चौपाल