ಅರ್ಥ : ಯಾವುದೇ ಆಧಾರಗಳಿಲ್ಲದಿರುವುದು
ಉದಾಹರಣೆ :
ನ್ಯಾಯಾಲಯದಲ್ಲಿ ನಿರಾದಾರಿ ಅಪರಾದಿಗಳನ್ನು ನಿರಪರಾದಿಗಳೆಂದುಪರಿಗಣಿಸಲಾಗುತ್ತದೆ.
ಸಮಾನಾರ್ಥಕ : ಆಧಾರರಹಿತ, ಆಧಾರರಹಿತವಾದ, ಆಧಾರರಹಿತವಾದಂತಹ, ಆಧಾರಹೀನ, ಆಧಾರಹೀನವಾದ, ಆಧಾರಹೀನವಾದಂತ, ಆಧಾರಹೀನವಾದಂತಹ, ನಿರಾದಾರ, ನಿರಾದಾರವಾದ, ನಿರಾದಾರವಾದಂತ, ನಿರಾದಾರವಾದಂತಹ, ಬುಡವಿಲ್ಲದ, ಬುಡವಿಲ್ಲದಂತ, ಬುಡವಿಲ್ಲದಂತಹ, ಸಾರಹೀನ, ಸಾರಹೀನವಾದ, ಸಾರಹೀನವಾದಂತ, ಸಾರಹೀನವಾದಂತಹ
ಇತರ ಭಾಷೆಗಳಿಗೆ ಅನುವಾದ :
Without a basis in reason or fact.
Baseless gossip.ಅರ್ಥ : ಯಾವುದಕ್ಕೆ ಆಧಾರವಿಲ್ಲವೋ
ಉದಾಹರಣೆ :
ಆಧಾರವಿಲ್ಲದ ಮೂರ್ತಿ ಹಟ್ಟಾತನೆ ಕೆಳಗೆ ಬಿದ್ದತು.
ಸಮಾನಾರ್ಥಕ : ಆಧಾರ ರಹಿತ, ಆಧಾರ ರಹಿತವಾದ, ಆಧಾರ ರಹಿತವಾದಂತ, ಆಧಾರ ರಹಿತವಾದಂತಹ, ಆಧಾರ-ರಹಿತ, ಆಧಾರ-ರಹಿತವಾದ, ಆಧಾರ-ರಹಿತವಾದಂತ, ಆಧಾರ-ರಹಿತವಾದಂತಹ, ಆಧಾರರಹಿತ, ಆಧಾರರಹಿತವಾದ, ಆಧಾರರಹಿತವಾದಂತಹ, ಆಧಾರವಿಲ್ಲದ, ಆಧಾರವಿಲ್ಲದಂತ, ಆಧಾರವಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :