ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಧಾರವಾಗಿ ಬಳಸು ಪದದ ಅರ್ಥ ಮತ್ತು ಉದಾಹರಣೆಗಳು.

ಆಧಾರವಾಗಿ ಬಳಸು   ಕ್ರಿಯಾಪದ

ಅರ್ಥ : ಆಧಾರವಾಗಿ ನಿಲ್ಲಲು ಯಾವುದೋ ವಸ್ತುವಿನ ಮೇಲೆ ಭಾರ ಬಿಡುವ ಪ್ರಕ್ರಿಯೆ

ಉದಾಹರಣೆ : ಅವನು ನಿಂತುಕೊಂಡಿರಲು ಊರುಗೋಲನ್ನುಆಧಾರವಾಗಿ ಬಳಸಿದ.

ಸಮಾನಾರ್ಥಕ : ಆಶ್ರಯಿಸು


ಇತರ ಭಾಷೆಗಳಿಗೆ ಅನುವಾದ :

सहारे के लिए किसी वस्तु पर भार रखना।

खड़े रहने के लिए वह बैसाखी पर टेकता है।
अभिरना, टेकना

ಅರ್ಥ : ಇನ್ನೊಂದು ವಸ್ತುವನ್ನು ಆಧಾರಕ್ಕೆಂದು ಇಲ್ಲವೇ ಸಹಾಯಕ್ಕೆಂದು ಆಸರೆಯಾಗಿ ಹಿಡಿಯುವ ಪ್ರಕ್ರಿಯೆ

ಉದಾಹರಣೆ : ಬೀಳುತ್ತಿದ್ದವನು ಆಸರೆಗಾಗಿ ಬಾಗಿಲ ಚಿಲಕವನ್ನು ಹಿಡಿದನು.

ಸಮಾನಾರ್ಥಕ : ಆಶ್ರಯಿಸು, ಊರು


ಇತರ ಭಾಷೆಗಳಿಗೆ ಅನುವಾದ :

सहारे के लिए थामना या पकड़ना।

वृद्ध प्रायः लाठी टेकते हैं।
अभिरना, टेकना

चौपाल