ಅರ್ಥ : ಕೆಲವು ವಸ್ತು ಅಥವಾ ಮಾಲು ವ್ಯಾಪಾರಕ್ಕಾಗಿ ನಮ್ಮ ದೇಶಕ್ಕೆ ತರುವ ಅಥವಾ ತರಿಸಿಕೊಳ್ಳುವ ಕ್ರಿಯೆ
ಉದಾಹರಣೆ :
ಭಾರತದ ಅವಶ್ಯಕತೆಗೆ ಅನುಸಾರವಾಗಿ ಕೆಲವು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ.
ಸಮಾನಾರ್ಥಕ : ಆಮದು ಸರಕು, ಹೊರಗಿನಿಂದ ಬಂದ ಸರಕು
ಇತರ ಭಾಷೆಗಳಿಗೆ ಅನುವಾದ :