ಅರ್ಥ : ಯಾವುದೋ ಒಂದು ಕೆಲಸಕ್ಕಾಗಿ ನೇಮಿಸಿದ ಸಮಿತಿ
ಉದಾಹರಣೆ :
ಚುನಾವಣಾ ಆಯೋಗ ಈ ಬಾರಿ ಯಾವುದೇ ತಪ್ಪುಗಳನ್ನು ಮಾಡಿಲ್ಲ.
ಸಮಾನಾರ್ಥಕ : ಕಮೀಷನ್
ಇತರ ಭಾಷೆಗಳಿಗೆ ಅನುವಾದ :
A special group delegated to consider some matter.
A committee is a group that keeps minutes and loses hours.