ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆರಾಮ ಪದದ ಅರ್ಥ ಮತ್ತು ಉದಾಹರಣೆಗಳು.

ಆರಾಮ   ನಾಮಪದ

ಅರ್ಥ : ಯಾವುದಾದರು ಕಾರ್ಯ ಮುಂತಾದವುಗಳನ್ನು ಸ್ವಲ್ಪ ನಿಲ್ಲಿಸಿ ಶರೀರಕ್ಕೆ ಆರಾಮವಿಶ್ರಾಂತಿಯನ್ನು ನೀಡುವ ಕ್ರಿಯೆ

ಉದಾಹರಣೆ : ದಣಿವಾದ ಮೇಲೆ ವಿಶ್ರಾಂತಿಯ ಅವಶ್ಯಕತೆ ಇದೆ.

ಸಮಾನಾರ್ಥಕ : ವಿಶ್ರಾಂತಿ, ವಿಶ್ರಾಂತಿಯನ್ನು ಹೊಂದುವ


ಇತರ ಭಾಷೆಗಳಿಗೆ ಅನುವಾದ :

किसी कार्य आदि के दौरान थोड़ा रुक कर शरीर को आराम देने की क्रिया।

थकने के बाद विश्राम आवश्यक है।
अराम, आराम, चैन, बिसराम, विश्रांति, विश्रान्ति, विश्राम

Freedom from activity (work or strain or responsibility).

Took his repose by the swimming pool.
ease, relaxation, repose, rest

ಅರ್ಥ : ಯಾವುದೇ ಕೆಲಸ ಅಥವಾ ರೋಗ ಮುಂತಾದ ಒತ್ತಡಗಳಿಂದ ನಿರಾಳವಾಗುವಿಕೆ

ಉದಾಹರಣೆ : ಅವನು ಜ್ವರದಿಂದ ಈಗ ಆರಾಮಾಗಿದ್ದಾನೆ.

ಸಮಾನಾರ್ಥಕ : ನೆಮ್ಮದಿ, ಶಮನ, ಹಗುರ


ಇತರ ಭಾಷೆಗಳಿಗೆ ಅನುವಾದ :

किसी काम, रोग आदि की समाप्ति के बाद होने वाला सुखद अनुभव।

दवाई लेने के बाद ही मुझे सरदर्द से राहत मिली।
अराम, आराम, करार, चैन, राहत, सुकून

The feeling that comes when something burdensome is removed or reduced.

As he heard the news he was suddenly flooded with relief.
alleviation, assuagement, relief

ಅರ್ಥ : ಆರ್ಧಿಕವಾಗಿ ಅಥವಾ ಮೊದಲಾದ ಯಾವುದೇ ಪ್ರಕಾರದ ವ್ಯವಸ್ಥೆಯು ಉಪಲ್ಭವಿರುವ ಅವಸ್ಥೆ

ಉದಾಹರಣೆ : ಆಧುನಿಕ ಯುಗದಲ್ಲಿ ಜನರು ಸಮಾಧಾನದ ಜೀವನವನ್ನು ನಡೆಸುತ್ತಿದ್ದಾರೆ.

ಸಮಾನಾರ್ಥಕ : ನಿರಾತಂಕತೆ, ನಿಶ್ಚಿಂತತೆ, ಸಮಾಧಾನ, ಸುಖ, ಸ್ವಾಸ್ಥ್ಯ, ಹಾಯಿ


ಇತರ ಭಾಷೆಗಳಿಗೆ ಅನುವಾದ :

वह अवस्था जिसमें सभी प्रकार की सुविधाएँ उपलब्ध हों।

आधुनिक युग में सफेदपोश नेता ठाठ से जीवन बिता रहे हैं।
ऐशो-आरम, ऐशोआरम, ठाट, ठाट-बाट, ठाटबाट, ठाठ, ठाठ-बाट, ठाठबाट, शान शौकत, शान शौक़त, शान-शौकत, शान-शौक़त, शानो शौकत, शानो शौक़त, शानो-शौकत, शानो-शौक़त

A freedom from financial difficulty that promotes a comfortable state.

A life of luxury and ease.
He had all the material comforts of this world.
comfort, ease

चौपाल