ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆರ್ಥನಾದ ಪದದ ಅರ್ಥ ಮತ್ತು ಉದಾಹರಣೆಗಳು.

ಆರ್ಥನಾದ   ನಾಮಪದ

ಅರ್ಥ : ತೊಂದರೆ ಅಥವಾ ಕಿರುಕುಳದಿಂದಾಗಿ ನಿರ್ದೋಷಿ ವ್ಯಕ್ತಿಗಳು ಮನದಲ್ಲಿ ವ್ಯಕ್ತಪಡಿಸುವ ದುಃಖದ ಆರ್ಥನಾದ ಅಥವಾ ದುಃಖದ ಧ್ವನಿ

ಉದಾಹರಣೆ : ದುಷ್ಠ ರಾಜನ ಕಿರುಕುಳವನ್ನು ತಾಳಲಾರದ ಜನರ ನರಳಾಟ ಮುಗಿಲು ಮುಟ್ಟಿದೆ.

ಸಮಾನಾರ್ಥಕ : ದುಃಖಶ್ವಾಸ, ನರಳಾಟ, ಮುಲುಕು


ಇತರ ಭಾಷೆಗಳಿಗೆ ಅನುವಾದ :

सताये गये या सताये जानेवाले विशेषकर कमज़ोर और निर्दोष व्यक्ति के मन में होनेवाला कष्ट का कुफल।

निर्दोष प्रजा की आह अत्याचारी राजा के विनाश का कारण बनी।
आह, हाय

An utterance expressing pain or disapproval.

groan, moan

चौपाल