ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆರ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಆರ್ಯ   ನಾಮಪದ

ಅರ್ಥ : ಮನುಷ್ಯಕುಲದಲ್ಲಿ ಉತ್ತಮ ಕುಲವನ್ನು ಪ್ರತಿನಿಧಿಸುವ ಮೂಲ ಕುಲ ಅಥವಾ ತೀರಾ ಸಜ್ಜನಿಕೆಯಿಂದ ನಡೆದುಕೊಳ್ಳುವ ಉತ್ತಮ ಕುಲ ಅಥವಾ ಸಂಸ್ಕೃತ, ಲ್ಯಾಟೀನ್, ಪಾಸರ್, ಮೊದಲಾದವುಗಳನ್ನೊಳಗೊಂಡ ಇಂಡೋ ಯುರೋಪಿಯನ್ ಭಾಷಾ ಕುಲ ಅಥವಾ ಆ ಭಾಷೆಯನ್ನಾಡುವ ಜನ

ಉದಾಹರಣೆ : ಸಿಂಧೂ ನಾಗರಿಕತೆಯಲ್ಲಿ ಆರ್ಯ ಕುಲ ಹೆಚ್ಚಿನ ಗೌರವ ಮನ್ನಣೆಗೆ ಪಾತ್ರವಾಗಿತ್ತು.

ಸಮಾನಾರ್ಥಕ : ಆರ್ಯ ಕುಲ


ಇತರ ಭಾಷೆಗಳಿಗೆ ಅನುವಾದ :

संसार में बहुत पहले सभ्यता प्राप्त प्रागैतिहासिक मनुष्यों का समूह का एक सदस्य।

उत्तर भारतीयों के अनुसार उनके वैदिक कालीन पूर्वज आर्य थे।
आरज, आर्य

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

ಅರ್ಥ : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ

ಉದಾಹರಣೆ : ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.

ಸಮಾನಾರ್ಥಕ : ಅಚ್ಚುವಣಿಗ, ಅಚ್ಚುವಳಿಗ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ


ಇತರ ಭಾಷೆಗಳಿಗೆ ಅನುವಾದ :

रुपए-पैसे का लेन-देन करने वाला व्यक्ति।

हमें साहूकार का कर्ज चुकाना है।
कोठीवाल, धनिक, ब्योहरिया, महाजन, सावकार, साह, साहु, साहू, साहूकार, सेठ

Someone who lends money at excessive rates of interest.

loan shark, moneylender, shylock, usurer

चौपाल