ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಲೋಚಿಸಿದ ಪದದ ಅರ್ಥ ಮತ್ತು ಉದಾಹರಣೆಗಳು.

ಆಲೋಚಿಸಿದ   ಗುಣವಾಚಕ

ಅರ್ಥ : ಯಾವುದಾದರೂ ಸಂಗತಿಯ ಕುರಿತಂತೆ ಎಲ್ಲಾ ಆಯಾಮಗಳನ್ನು ಪರಿಶೀಲಿದ ಮೇಲೆ ನಿರ್ಧಾರ ಅಥವಾ ನಿಲುವು ತೆಗೆದುಕೊಳ್ಳುವಿಕೆ

ಉದಾಹರಣೆ : ಅವನು ತುಂಬಾ ವಿಚಾರ_ಮಾಡಿದ ಮೇಲೆಯೇ ಆ ಕೆಲಸಕ್ಕೆ ಒಪ್ಪಿಕೊಂಡದ್ದು.

ಸಮಾನಾರ್ಥಕ : ಪರೀಕ್ಷಿಸಿದ, ವಿಚಾರ ಮಾಡಿದ


ಇತರ ಭಾಷೆಗಳಿಗೆ ಅನುವಾದ :

जिस पर विचार हुआ या किया गया हो।

यह मामला हमलोगों द्वारा विचारित है,अस्तु इस पर दुबारा विचार करने की कोई आवश्यकता नहीं।
अनुचिंतित, अनुचिन्तित, चिंतित, चिन्तित, विचारित, विचिंतित, विचिन्तित, विमर्शित, विलोकित, सोचा विचारा, सोचा समझा

ಅರ್ಥ : ಅಲೋಚನೆ ಮಾಡಿದ

ಉದಾಹರಣೆ : ಈ ಆಲೋಚಿತವಾದ ಲೇಖದ ಬಗ್ಗೆ ಕೆಲವು ವಿದ್ವಾಂಸರುಗಳು ಪ್ರಶಂಸೆಯನ್ನು ಮಾಡಿದರು.

ಸಮಾನಾರ್ಥಕ : ಆಲೋಚಿತವಾದ, ಆಲೋಚಿಸಲಾದ, ಆಲೋಚಿಸಲಾದಂತಹ, ಆಲೋಚಿಸಲ್ಪಟ್ಟ, ಆಲೋಚಿಸಲ್ಪಟ್ಟಂತಹ, ಆಲೋಚಿಸಿದಂತಹ, ಯೋಚಿಸಲಾದ, ಯೋಚಿಸಲ್ಪಟ್ಟ, ಯೋಚಿಸಲ್ಪಟ್ಟಂತಹ, ಯೋಚಿಸಿದ


ಇತರ ಭಾಷೆಗಳಿಗೆ ಅನುವಾದ :

आलोचना किया हुआ।

इस आलोचित लेख की कई विद्वानों ने प्रशंसा की।
आलोचित

चौपाल