ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆವರ್ತ ಪದದ ಅರ್ಥ ಮತ್ತು ಉದಾಹರಣೆಗಳು.

ಆವರ್ತ   ನಾಮಪದ

ಅರ್ಥ : ನದಿ ಹೊಳೆ ಇತ್ಯಾದಿಗಳಲ್ಲಿ ನೀರು ಚಕ್ರಾಕಾರವಾಗಿ ಸುತ್ತಾ ಇರುವಂತಹ ಅಪಾಯಕಾರಿಯಾದ ಜಾಗ

ಉದಾಹರಣೆ : ಅವನು ನದಿಯಲ್ಲಿ ಸ್ನಾನ ಮಾಡುವಾಗ ಸುಳಿಯಲ್ಲಿ ಮೂಳುಗಿಹೋದನು.

ಸಮಾನಾರ್ಥಕ : ನೀರಿನ ಚಕ್ರ, ಸುಳಿ


ಇತರ ಭಾಷೆಗಳಿಗೆ ಅನುವಾದ :

जल के बहाव में वह स्थान जहाँ पानी की लहर एक केंद्र पर चक्कर खाती हुई घूमती है।

वह नदी में नहाते समय भँवर में फँसकर डूब गया।
अवरत, अवर्त, अवर्त्त, आवर्त, आवर्त्त, घुमरी, चक्र, जलरंड, जलरण्ड, जलावर्त, भँवर, भँवरी, भंवर, भंवरी, विवर्त

A powerful circular current of water (usually the result of conflicting tides).

maelstrom, vortex, whirlpool

चौपाल