ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಶ್ರಯ ಬೇಡುವವ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾರೋ ಒಬ್ಬರನ್ನು ತನ್ನ ನಿವಾಸದ ಸ್ಥಳದಿಂದ ಬಲವಂತವಾಗಿ ಬೇರೆಕಡೆ ಹೋಗುವ ಹಾಗೆ ಮಾಡಿದ್ದರಿಂದ ಅವರು ಬೇರೆ ಊರಿನವರ ಆಶ್ರಯ ಪಡೆದು ಅಲ್ಲಿ ವಾಸಿಸುವರು

ಉದಾಹರಣೆ : ಭಾರತದಲ್ಲಿ ಅನೇಕರು ವಿದೇಶಿಯರು ಆಶ್ರಯ ಬೇಡಿ ಬಂದು ನೆಲೆಸಿರುವರು

ಸಮಾನಾರ್ಥಕ : ಆಶ್ರಯಾರ್ಥಿ, ನಿರಾಶ್ರಿತ, ನಿರಾಶ್ರಿತರು, ಶರಣಾರ್ಥಿ


ಇತರ ಭಾಷೆಗಳಿಗೆ ಅನುವಾದ :

वह जो अपने निवास-स्थान से बलपूर्वक हटा दिया गया हो तथा दूसरी जगह शरण पाकर रहना चाहता हो।

भारत में बहुत सारे विदेशी शरणार्थी निवास करते हैं।
मुहाजिर, रिफ्युजी, शरणार्थी

An exile who flees for safety.

refugee

ಆಶ್ರಯ ಬೇಡುವವ   ಗುಣವಾಚಕ

ಅರ್ಥ : ಯಾರನ್ನು ತಮ್ಮ ವಾಸ-ಸ್ಥಾನದಿಂದ ಬಲವಂತವಾಗಿ ಓಡಿಸಲಾಗಿದೆಯೋ ಹಾಗೂ ಇನ್ನೊಂದು ಜಾಗದಲ್ಲಿ ಅವರು ರಕ್ಷಣೆಯನ್ನು ಪಡೆಯಲು ಇಚ್ಚಿಸುತ್ತಾರೋ

ಉದಾಹರಣೆ : ತನ್ನ ರಕ್ಷಣೆಯ ಅಭಿಲಾಷೆಯುಳ್ಳ ಸಲಮಾನನೂ ಇಂದಿಗೂ ಕೂಡ ಅಮೇರಿಕಾದಲ್ಲಿ ಒದ್ದಾಡುತ್ತಿದ್ದಾನೆ.

ಸಮಾನಾರ್ಥಕ : ರಕ್ಷಣೆಯ ಅಭಿಲಾಷೆಯುಳ್ಳವ


ಇತರ ಭಾಷೆಗಳಿಗೆ ಅನುವಾದ :

जो अपने निवास-स्थान से बलपूर्वक हटा दिया गया हो तथा दूसरी जगह शरण पाकर रहना चाहता हो।

शरणार्थी सलमान अभी अमेरिका में रह रहा है।
रिफ्यूजी, शरणार्थी

चौपाल