ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಶ್ರಿತ ಪದದ ಅರ್ಥ ಮತ್ತು ಉದಾಹರಣೆಗಳು.

ಆಶ್ರಿತ   ನಾಮಪದ

ಅರ್ಥ : ಯಾರದೋ ಅಧೀನತೆಗೆ ಒಳಗಾಗುವ ಸ್ಥಿತಿ ಅಥವಾ ಭಾವ

ಉದಾಹರಣೆ : ಅವನು ಎಂತ ಕೋಪಿಷ್ಟ ಅಂದರೆ ಅವನ ಅಧೀನದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ.

ಸಮಾನಾರ್ಥಕ : ಅಧೀನ, ಅಧೀನತೆ, ಅಧೀನತ್ವ, ಅವಲಂಬನ, ಅವಲಂಬನೆ, ಕೈಕೆಳಗಿನ, ಪರತಂತ್ರತೆ, ಪರಭಾರೆ, ಪರವಶ, ಪರವಶತೆ, ಪರಾಧೀನತೆ, ಪರಾವಲಂಬನೆ, ಪರಾವಲಂಬಿ, ಪರಾಶ್ರಯ


ಇತರ ಭಾಷೆಗಳಿಗೆ ಅನುವಾದ :

किसी के अधीन होने की अवस्था या भाव।

वह इतनी गुस्सैल है कि उसकी अधीनस्थता में काम करना मुश्किल होता है।
अधीनता, अधीनत्व, अधीनस्थता, आधीनता, आयत्ति, आश्रितत्व, तहत, परवशता, पारवश्य, मातहती

The state of being subordinate to something.

subordination

ಆಶ್ರಿತ   ಗುಣವಾಚಕ

ಅರ್ಥ : ತನ್ನ ಜೀವನ ನಿರ್ವಹಣೆಗಾಗಿ ಇನ್ನೊಬ್ಬ ವ್ಯಕ್ತಿಯ ಆಶ್ರಯವನ್ನು ಇಚ್ಚಿಸುವಂತಹ

ಉದಾಹರಣೆ : ಆಶ್ರಯದಾತನ ಸಾವಿನ ಸುದ್ಧಿಯನ್ನು ಕೇಳಿ ಆಶ್ರಿತ ವ್ಯಕ್ತಿಯು ವಿಚಲಿತನಾದನು.

ಸಮಾನಾರ್ಥಕ : ಆಶ್ರಯವನ್ನು ಇಚ್ಚಿಸುವವ, ಆಶ್ರಯಾರ್ಥಿ


ಇತರ ಭಾಷೆಗಳಿಗೆ ಅನುವಾದ :

अपने भरण-पोषण आदि के लिए किसी दूसरे व्यक्ति के भरोसे पर रहने वाला।

आश्रयदाता की मृत्यु की सूचना पाकर आश्रित व्यक्ति विकल हो उठा।
आश्रित, आसरैत

ಅರ್ಥ : ಇನ್ನೊಬ್ಬರ ಆಶ್ರಯದಲ್ಲಿ ಅಥವಾ ಅವಲಂಬನೆಯಲ್ಲಿ ಇರುವವ

ಉದಾಹರಣೆ : ಹಿಂದೆ ದೊಡ್ಡ ರಾಜ್ಯದ ಆಶ್ರಿತ ಪುಟ್ಟ ಪುಟ್ಟ ರಾಜ್ಯಗಳು ಇರುತ್ತಿದ್ದವು.

ಸಮಾನಾರ್ಥಕ : ಅವಲಂಬಿತ, ಆಧಾರಿತ


ಇತರ ಭಾಷೆಗಳಿಗೆ ಅನುವಾದ :

किसी के आधार, सहारे या आश्रय पर ठहरा या टिका हुआ।

परजीवी पौधे दूसरे पौधों पर आश्रित होते हैं।
अवलंबित, अवलंबी, अवलम्बित, अवलम्बी, अवष्टबध, आधारित, आधारी, आधृत, आलंबित, आलम्बित, आश्रित, निघ्न, निर्भर, मनहसर, मुनहसर, हैतुक

Contingent on something else.

dependant, dependent, qualified

ಅರ್ಥ : ಇನ್ನೊಬ್ಬರನ್ನು ಅವಲಂಬಿಸಿ ಬದುಕುವಿಕೆ ಅಥವಾ ತನ್ನ ಬದುಕಿಗೆ ಇನ್ನೊಬ್ಬರ ಆಶ್ರಯವಿರುವಿಕೆ

ಉದಾಹರಣೆ : ಪರಾವಲಂಬಿ ಜೀವನ ನನಗೆ ಸಾಕಾಗಿ ಹೋಗಿದೆ.

ಸಮಾನಾರ್ಥಕ : ಪರಾವಲಂಬಿ


ಇತರ ಭಾಷೆಗಳಿಗೆ ಅನುವಾದ :

जो दूसरों पर अवलंबित हो।

परावलंबी जीवन नहीं बिताना चाहिए।
अनुजीवी, आश्रित, परावलंबित, परावलंबी, परावलम्बित, परावलम्बी, पराश्रयी, पराश्रित

ಆಶ್ರಿತ   ಕ್ರಿಯಾವಿಶೇಷಣ

ಅರ್ಥ : ಮತ್ತೊಬ್ಬರನ್ನು ಆಶ್ರಯಿಸುವ ಸ್ಥಿತಿ

ಉದಾಹರಣೆ : ಅವಲಂಬಿತವಾದ ಅವಸ್ಥೆ ಅಥವಾ ಸ್ಥಿತಿಯಲ್ಲಿ ಯಾವುದೇ ಕೆಲಸವನ್ನು ಮಾಡಲು ಆಗುವುದಿಲ್ಲ.

ಸಮಾನಾರ್ಥಕ : ಅವಲಂಬಿತ, ಉಪಜೀವಿ, ಪರಾಧೀನ


ಇತರ ಭಾಷೆಗಳಿಗೆ ಅನುವಾದ :

दूसरे की अधीनता में।

पराधीनतः मैं कोई काम नहीं कर सकता।
अधीनता में, परवशतः, पराधीनतः

चौपाल