ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಶ್ವಾಸನೆ ನೀಡುವ ಪದದ ಅರ್ಥ ಮತ್ತು ಉದಾಹರಣೆಗಳು.

ಆಶ್ವಾಸನೆ ನೀಡುವ   ಗುಣವಾಚಕ

ಅರ್ಥ : ಆಶ್ವಾಸನೆ ಅಥವಾ ಬರವಸೆ ಕೊಡುವ

ಉದಾಹರಣೆ : ಇತ್ತೀಚಿನ ದಿನಗಳಲ್ಲಿ ಸುಳ್ಳು ಆಶ್ವಾಸನೆಯನ್ನು ನೀಡುವ ಮಂತ್ರಿಗಳಿಗೇನೂ ಕಡಿಮೆಯಿಲ್ಲ.

ಸಮಾನಾರ್ಥಕ : ಆಶ್ವಾಸನೆ ಕೊಡುವ, ಬರವಸೆ ಕೊಡುವ, ಬರವಸೆ ನೀಡುವ


ಇತರ ಭಾಷೆಗಳಿಗೆ ಅನುವಾದ :

आश्वासन या दिलासा देनेवाला।

यहाँ मिथ्या आश्वासक मंत्रियों की कमी नहीं है।
आश्वासक, आश्वासी

चौपाल