ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಹ್ವಾನಿಸಿದ ಪದದ ಅರ್ಥ ಮತ್ತು ಉದಾಹರಣೆಗಳು.

ಆಹ್ವಾನಿಸಿದ   ಗುಣವಾಚಕ

ಅರ್ಥ : ಯಾರೋ ಒಬ್ಬರಿಗೆ ಬರುಲು ನಿಮಂತ್ರಣ ನೀಡಲಾಗಿದೆ

ಉದಾಹರಣೆ : ಅಕ್ಕನ ಮದುವೆಯಲ್ಲಿ ಅಣ್ಣನು ತನ್ನ ಎಲ್ಲಾ ಆಮಂತ್ರಣ ನೀಡಿದ ಸಹಕರ್ಮಿಗಳಿಗೆ ಅಭಿವಂದನೆಯನ್ನು ಸಲ್ಲಿಸಿದ.

ಸಮಾನಾರ್ಥಕ : ಆಮಂತ್ರಣ, ನಿಮಂತ್ರಣ


ಇತರ ಭಾಷೆಗಳಿಗೆ ಅನುವಾದ :

जिसे निमंत्रण दिया गया हो।

दीदी की शादी में भैया ने अपने सभी निमंत्रित सहकर्मियों का अभिवादन किया।
आकारित, आमंत्रित, आमन्त्रित, आहूत, निमंत्रित, निमन्त्रित

ಅರ್ಥ : ಆಹ್ವಾನಿಸಿದತಂಹ

ಉದಾಹರಣೆ : ಯಜ್ಞಕ್ಕೆಂದು ಆಹ್ವಾನಿಸಿದಂತಹ ದೇವರುಗಳಿಗೆ ಹೋಗುವಂತೆ ಅನುಮತಿಯನ್ನು ನೀಡುತ್ತಿದ್ದಾರೆ.

ಸಮಾನಾರ್ಥಕ : ಆಹ್ವಾನಿಸಿದಂತ, ಆಹ್ವಾನಿಸಿದಂತಹ


ಇತರ ಭಾಷೆಗಳಿಗೆ ಅನುವಾದ :

आवाहन किया हुआ।

यज्ञ पश्चात् अभिमंत्रित देवताओं की विदाई की गई।
अभिमंत्रित, अभिमन्त्रित

ಅರ್ಥ : ಯಾರನ್ನು ಕರೆಯಲಾಗಿದೆಯೋ

ಉದಾಹರಣೆ : ಕರೆದಂತಹ ವ್ಯಕ್ತಿಯು ಕೃಪೆ ಮಾಡಿ ವೇದಿಕೆಯ ಮೇಲೆ ಬರುವಂತಹದ್ದು.

ಸಮಾನಾರ್ಥಕ : ಕರೆದಂತಹ, ಕೂಗಿದಂತಹ, ಸಂಬೋಧಿಸಿದ


ಇತರ ಭಾಷೆಗಳಿಗೆ ಅನುವಾದ :

जिसे संबोधन किया जाए।

संबोधित व्यक्ति कृपया मंच पर पधारें।
विबोधित, संबोधित, संबोध्य, सम्बोधित

चौपाल