ಹಣ (ನಾಮಪದ)
ಭಾರತ ಮತ್ತು ಪಾಕಿಸ್ಥಾನದಲ್ಲಿ ಚಲಾವಣಿಯಲ್ಲಿರುವ ನಾಣ್ಯ
ನಂಬಿಕೆ (ನಾಮಪದ)
ಯಾವುದೇ ವ್ಯಕ್ತಿ, ವಸ್ತು, ಸಂಗತಿ ನಂಬುವುದಕ್ಕೆ ಅರ್ಹವಾಗಿರುವುದು
ಬಳೆ (ನಾಮಪದ)
ಮದುವೆಯ ಕಾಲದಲ್ಲಿ ಮಧೂವರರ ಕೈಗೆ ಕಟ್ಟುವ ದಾರ ಅಥವಾ ಒಂದು ಅಭರಣ
ಗದ್ದಲ (ನಾಮಪದ)
ಒಂದು ಜಾಗದಲ್ಲಿ ಅದೇ ಸಮಯದಲ್ಲಿ ಆಗುವಂತಹ ತುಂಬಾ ಜನರ ಗುಂಪು ಜನಸಮೂಹ
ಕಡಲೆ (ನಾಮಪದ)
ನೆಲ ಗಡಲೆಯ ಒಳಗಿನ ಭಾಗ
ಬಾವುಟ (ನಾಮಪದ)
ತ್ರಿಕೋಣ ಅಥವಾ ಚೌಕಾಕಾರದ ಬಟ್ಟೆಯ ಒಂದು ತುದಿಯನ್ನು ಕೋಲಿನಿಂದ ಸುತ್ತಿದ್ದು ಮತ್ತು ಅದು ಸತ್ಯ, ಸಂಕೇತ ಅಥವಾ ಉತ್ಸವ ಇತ್ಯಾದಿ ಬಗೆಗೆ ಸೂಚನೆ ನೀಡುಲು ಇರುವುದು
ಕಸರತ್ತು (ನಾಮಪದ)
ಬಲಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮಾಡುವಂತಹ ಶಾರೀರಿಕವಾದ ಶ್ರಮ
ಕೌಶಲ್ಯ (ನಾಮಪದ)
ರಾಜ ದಶರಥನ ಮೊದಲ ಹೆಂಡತಿ ಮತ್ತು ರಾಮಚಂದ್ರನ ತಾಯಿ
ಕಾಡು (ನಾಮಪದ)
ಒಂದು ಸ್ಥಳದಿಂದ ತುಂಬಾ ದೂರದವರೆಗೂ ಮರ-ಗಿಡ, ಪೊದೆ ಮುಂತಾದವುಗಳು ತನ್ನಷ್ಟಕ್ಕೆ ತಾನೆ ಬೆಳೆಯುವುದು
ಧೂಳು (ನಾಮಪದ)
ಮಣ್ಣು, ಉಸುಕು, ಮರಳು ಮೊದಲಾದವುಗಳ ಪುಡಿ ಅದು ಪ್ರಾಯಶಃ ಪೃಥ್ವಿಯ ಮೇಲ್ಬಾಗದಲ್ಲಿ ಸಿಗುವಂತಹದ್ದು