ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಕ್ಕಟ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ಇಕ್ಕಟ್ಟು   ನಾಮಪದ

ಅರ್ಥ : ಇಕ್ಕಟ್ಟಾದ ಅಥವಾ ಕಿರಿದಾದ ಅವಸ್ಥೆ

ಉದಾಹರಣೆ : ಮಾರ್ಗದ ಸಂಕುಚಿತತೆಯಿಂದಾಗಿ ನಾನು ಹೋಗುವ ಸ್ಥಳಕ್ಕೆ ಸರಿಯಾಗಿ ಹೋಗಲು ತಡವಾಯಿತು.

ಸಮಾನಾರ್ಥಕ : ಕಿರಿದಾಗಿರುವಿಕೆ, ಕಿಷ್ಕಿಂದ, ಸಂಕುಚಿತತೆ


ಇತರ ಭಾಷೆಗಳಿಗೆ ಅನುವಾದ :

सँकरा या कम चौड़ा होने की अवस्था।

मार्ग की संकीर्णता के कारण आवागमन में व्यवधान उत्पन्न होता है।
संकीर्णता, संकुलता, सकरापन

ಅರ್ಥ : ಪ್ರತಿಕೂಲವಾಗಿರುವ ಎರಡು ಮಾರ್ಗಗಳಲ್ಲಿ ಒಂದನ್ನು ಆರಿಸಲೇಬೇಕಾದಂತಹ ಪರಿಸ್ಥಿತಿಯಲ್ಲಿ ಸಿಲುಕಿಸುವ ವಾದ

ಉದಾಹರಣೆ : ಅವನು ನನ್ನ ವಾಹನವನ್ನು ಕೇಳಿ ನನ್ನನ್ನು ಧರ್ಮ ಸಂಕಟಕ್ಕೆ ಸಿಲುಕಿಸಿದನು.

ಸಮಾನಾರ್ಥಕ : ಉಭಯ ಸಂಕಟ, ಧರ್ಮ ಸಂಕಟ, ಸಂದಿಗ್ದತೆ


ಇತರ ಭಾಷೆಗಳಿಗೆ ಅನುವಾದ :

ऐसी स्थिति जिसमें दोनों ओर संकट दिखाई दे, कोई काम करने पर भी और न करने पर भी।

उसने मुझसे मेरा वाहन माँगकर मुझे धर्मसंकट में डाल दिया।
उभयसंकट, धर्मसंकट

State of uncertainty or perplexity especially as requiring a choice between equally unfavorable options.

dilemma, quandary

चौपाल