ಅರ್ಥ : ಕೇವಲ ಈಶ್ವರನ ಆಶ್ರಯವನ್ನು ಪಡೆಯುವಂತಹಕೇವಲ ಈಶ್ವರನನ್ನೇ ಕುರುತು ಪ್ರಾರ್ಥಿಸುವ
ಉದಾಹರಣೆ :
ಈಶ್ವರ ಪರಾಯಣ ಮಾಡುವಂತಹ ವ್ಯಕ್ತಿಗೆ ಯಾವಾಗಲು ಈಶ್ವರನ ಕೃಪೆ ಇರುತ್ತದೆ.
ಸಮಾನಾರ್ಥಕ : ಈಶ್ವರ-ಪಾರಾಯಣ, ಈಶ್ವರಪರಾಯಣ
ಇತರ ಭಾಷೆಗಳಿಗೆ ಅನುವಾದ :
केवल ईश्वर का सहारा लेने वाला।
ईश्वरपरायण व्यक्ति की ईश्वर सदैव रक्षा करते हैं।