ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಂಡಾಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಉಂಡಾಡಿ   ನಾಮಪದ

ಅರ್ಥ : ಸ್ಥಿರವಾದ ನಿವಾಸ ಇಲ್ಲದೆ ಕಾರಣ ಯಾವಾಗಲು ಒಂದು ಕಡೆಯಿಂದ ಮತ್ತೊಂದು ಕಡೆ ತಿರುಗುವ ಜನರು

ಉದಾಹರಣೆ : ರಸ್ತೆಯ ಪಕ್ಕದಲ್ಲಿರುವ ಯಾತ್ರಿಕರ ತಂಗುದಾಣದಲ್ಲಿ ಅಲೆಮಾರಿಗಳು ತಂಗಿದ್ದರು

ಸಮಾನಾರ್ಥಕ : ಅಲೆಮಾರಿ, ಪೋಲಿ, ಸಂಚಾರಿ


ಇತರ ಭಾಷೆಗಳಿಗೆ ಅನುವಾದ :

वे लोग जिनका कोई स्थायी निवास नहीं होता और जिसके कारण वे हमेशा एक स्थान से दूसरे स्थान पर घूमते रहते हैं।

सड़क किनारे बंजारों ने अपना पड़ाव डाल रखा है।
ख़ानाबदोश, खानाबदोश, घुमंतू, घुमन्तू, बंजारा, बनजारा, लँबाड़ा, वंजारा, वनजारा

A member of a people who have no permanent home but move about according to the seasons.

nomad

ಅರ್ಥ : ಪುಕ್ಕಟೆ ತಿಂದು ಜೀವಿಸುವವ ಅಥವಾ ತಿಂದು ವ್ಯರ್ಥವಾಗಿ ತಿರುಗುವವ

ಉದಾಹರಣೆ : ರಮೇಶನಿಂದ ಆದಷ್ಟು ದೂರವಿರು, ಏಕೆಂದರೆ ಅವನು ಉಂಡಾಡಿಯಾಗಿದ್ದಾನೆ.

ಸಮಾನಾರ್ಥಕ : ಆಲಸಿ


ಇತರ ಭಾಷೆಗಳಿಗೆ ಅನುವಾದ :

मुफ़्त का माल खाने वाला व्यक्ति।

रमेश से दूर ही रहो, वह बहुत बड़ा हरामख़ोर है।
मुफ़्तखोर, मुफ्तखोर, हरामख़ोर, हरामखोर

चौपाल