ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಉಕ್ಕಿಗೆ ಸಂಬಂಧಿಸಿದಂತಹ
ಉದಾಹರಣೆ : ಮನೋಹರನು ಉಕ್ಕಿಗೆ ಸಂಬಂಧಿಸಿದ ಕೆಲಸವನ್ನು ಮಾಡುತ್ತಾನೆ.
ಸಮಾನಾರ್ಥಕ : ಉಕ್ಕಿನಂತ, ಉಕ್ಕಿನಂತಹ
ಇತರ ಭಾಷೆಗಳಿಗೆ ಅನುವಾದ :हिन्दी English
फौलाद से संबंधित।
Resembling steel as in hardness.
ಅರ್ಥ : ಉಕ್ಕಿನಂತೆ ಗಟ್ಟಿಯಾದಂತಹ
ಉದಾಹರಣೆ : ಈ ಪೈಲ್ವಾನನ ಶರೀರ ಉಕ್ಕಿನಂತಿದೆ.
फौलाद जैसा मजबूत।
ಅರ್ಥ : ಉಕ್ಕಿನಿಂದ ಮಾಡಿದಂತಹ
ಉದಾಹರಣೆ : ಇದು ಉಕ್ಕಿನ ಆಯುಧ.
फौलाद का बना हुआ।
ಸ್ಥಾಪನೆ