ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಗ್ಗು ಪದದ ಅರ್ಥ ಮತ್ತು ಉದಾಹರಣೆಗಳು.

ಉಗ್ಗು   ನಾಮಪದ

ಅರ್ಥ : ತೊದಲು ಮಾತನಾಡುವ ಅವಸ್ಥೆ

ಉದಾಹರಣೆ : ಪುಟ್ಟ ಮಕ್ಕಳ ತೊದಲು ಮಾತು ಕೇಳಲು ತುಂಬಾ ಚನ್ನಾಗಿರುವುದು.

ಸಮಾನಾರ್ಥಕ : ಗೊಜಗೊಜ, ತೊದಲು ನುಡಿ, ತೊದಲು ಮಾತು


ಇತರ ಭಾಷೆಗಳಿಗೆ ಅನುವಾದ :

तुतलाने की अवस्था।

नन्हें बच्चों की तुतलाहट अच्छी लगती है।
तुतलाई, तुतलापन, तुतलाहट, तोतलाहट

A speech disorder involving hesitations and involuntary repetitions of certain sounds.

stammer, stutter

ಉಗ್ಗು   ಕ್ರಿಯಾಪದ

ಅರ್ಥ : ಶಬ್ಧವನ್ನು ಸರಿಯಾದ ರೀತಿಯಲ್ಲಿ ಉಚ್ಚಾರಣೆ ಮಾಡಲಾಗದ ಕಾರಣ ಮಾತಿನ ಮಧ್ಯ-ಮಧ್ಯ ಕೆಲವು ಶಬ್ಧಗಳು ನಿಲ್ಲಿಸಿ-ನಿಲ್ಲಿಸಿ ಮಾತನಾಡುವುದು

ಉದಾಹರಣೆ : ಮತೇಶನು ಸ್ವಲ್ಪ ತೊದಲುತ್ತಾನೆ.

ಸಮಾನಾರ್ಥಕ : ಗುಕ್ಕಿ ಮಾತಾಡು, ತೊದಲು


ಇತರ ಭಾಷೆಗಳಿಗೆ ಅನುವಾದ :

शब्दों का ठीक ढंग से उच्चारण न कर सकने के कारण बीच-बीच में कोई शब्द बहुत रुक-रुककर बोलना।

मितेश थोड़ा हकलाता है।
अँठलाना, अंठलाना, हँकलाना, हकलाना

Speak haltingly.

The speaker faltered when he saw his opponent enter the room.
bumble, falter, stammer, stutter

चौपाल