ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉತ್ತರ ಅಟ್ಲಾಂಟಿಕ ಸಂಘಟನೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ನಾಲ್ಕು ಏಪ್ರಿಲ್ ಸಾವಿರದ ಒಂಬೈನೂರ ನಲವತ್ತೊಂಬತ್ತರಲ್ಲಿ ಸ್ಥಾಪಿಸಲಾದ ಒಂದು ಸಂಘಟನೆ ಇದು ಸಾಮೂಹಿಕ ಸುರಕ್ಷೆಯ ವ್ಯವಸ್ಥೆಯನ್ನು ಮಾಡಿದೆ ಇದರ ಸದಸ್ಯ ರಾಜ್ಯಗಳು ಹೊರಗಿನವರ ದಾಳಿಯ ಸಮಯದಲ್ಲಿ ಸಹಯೋಗವನ್ನು ಅಥವಾ ಸಹಾಯವನ್ನು ನೀಡುವಂತಹ ಆಜ್ಞೆಗಳನ್ನು ಹೊರಡಿಸಿದೆ

ಉದಾಹರಣೆ : ನಾಟೋವಿನ ಅಥವಾ ಉತ್ತರ ಅಟ್ಲಾಂಟಿಕ ಸಂಘಟನೆಯ ಮುಖ್ಯ ಕಾರ್ಯಾಲಯ ಬೆಲ್ಜಿಯಂನ ರಾಜಧಾನಿ ಬ್ರೆಜಿಲ್ನಲ್ಲಿದೆ.

ಸಮಾನಾರ್ಥಕ : ನಾಟೋ


ಇತರ ಭಾಷೆಗಳಿಗೆ ಅನುವಾದ :

चार अप्रैल उन्नीस सौ उनचास को स्थापित एक संगठन जिसने सामूहिक सुरक्षा की व्यवस्था बनाई है जिसके तहत सदस्य राज्य बाहरी हमले की स्थिति में सहयोग करने के लिए सहमत होंगे।

नाटो का मुख्यालय बेल्जियम की राजधानी ब्रुसेल्स में है।
उत्तर अटलांटिक संगठन, द नार्थ अटलांटिक एलायंस, द नॉर्थ एटलांटिक एलायंस, नाटो, नार्थ अटलांटिक ट्रीटी ऑर्गेनाइजेशन, नेटो, नैटो, नॉर्थ एटलांटिक ट्रीटी ऑर्गेनाइजेशन

An international organization created in 1949 by the North Atlantic Treaty for purposes of collective security.

nato, north atlantic treaty organization

चौपाल