ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉತ್ತರ-ಭಾದ್ರಪದ-ನಕ್ಷತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಚಂದ್ರನ ಪಥದಲ್ಲಿ ಬರುವಂತಹ ಇಪ್ಪತ್ತಾರನೇ ನಕ್ಷತ್ರ

ಉದಾಹರಣೆ : ಉತ್ತರ-ಭಾದ್ರಪದ ನಕ್ಷತ್ರದ ಪೂರ್ವದಲ್ಲಿ ಪೂರ್ವ-ಭಾದ್ರಪದ ನಕ್ಷತ್ರ ಬರುತ್ತದೆ.

ಸಮಾನಾರ್ಥಕ : ಉತ್ತರ-ಭಾದ್ರಪದ, ಉತ್ತರ-ಭಾದ್ರಪದ ನಕ್ಷತ್ರ, ಉತ್ತರಭಾದ್ರಪದ, ಉತ್ತರಭಾದ್ರಪದ ನಕ್ಷತ್ರ, ಉತ್ತರಭಾದ್ರಪದ-ನಕ್ಷತ್ರ


ಇತರ ಭಾಷೆಗಳಿಗೆ ಅನುವಾದ :

चन्द्रमा के पथ पर आनेवाला छब्बीसवाँ नक्षत्र।

उत्तर-भाद्रपद नक्षत्र से पूर्व पूर्वा-भाद्रपद नक्षत्र आता है।
अहिर्बुघ्न, अहिर्बुश्न, उत्तर-भाद्रपद, उत्तर-भाद्रपद नक्षत्र, उत्तरभाद्रपद, उत्तरभाद्रपद नक्षत्र, उत्तरा-भाद्रपद, उत्तरा-भाद्रपद नक्षत्र, उत्तराभाद्रपद, उत्तराभाद्रपद नक्षत्र

ಅರ್ಥ : ಯಾವ ಕಾಲ ಚಂದ್ರ ಉತ್ತರಭಾದ್ರಪದ ನಕ್ಷತ್ರದಲ್ಲಿ ಇರುತ್ತಾನೋ

ಉದಾಹರಣೆ : ಶೀಲಾ ಉತ್ತರ-ಭಾದ್ರಪದಲ್ಲಿ ಹುಟ್ಟಿದ್ದಾಳೆ.

ಸಮಾನಾರ್ಥಕ : ಉತ್ತರ-ಭಾದ್ರಪದ, ಉತ್ತರ-ಭಾದ್ರಪದ ನಕ್ಷತ್ರ, ಉತ್ತರಭಾದ್ರಪದ, ಉತ್ತರಭಾದ್ರಪದ ನಕ್ಷತ್ರ, ಉತ್ತರಭಾದ್ರಪದ-ನಕ್ಷತ್ರ


ಇತರ ಭಾಷೆಗಳಿಗೆ ಅನುವಾದ :

वह समय जब चंद्रमा उत्तरा-भाद्रपद नक्षत्र में होता है।

शीला का जन्म उत्तरा-भाद्रपद नक्षत्र में हुआ है।
उत्तर-भाद्रपद, उत्तर-भाद्रपद नक्षत्र, उत्तरभाद्रपद, उत्तरभाद्रपद नक्षत्र, उत्तरा-भाद्रपद, उत्तरा-भाद्रपद नक्षत्र, उत्तराभाद्रपद, उत्तराभाद्रपद नक्षत्र

चौपाल