ಅರ್ಥ : ಯಾವುದಾದರು ಪೇಯ ಮತ್ತಿತರ ಸೇವನೆಯಿಂದ ಮದ ಏರುವ ಅಥವಾ ಆವೇಶಗೊಳ್ಳುವ ಗುಣ
ಉದಾಹರಣೆ :
ಶರಾಯಿಯನ್ನು ಕುಡಿದ ಒಬ್ಬ ವ್ಯಕ್ತಿ ಮತ್ತೇರಿ ವಾಲಾಡುತ್ತಿದ್ದನು.
ಸಮಾನಾರ್ಥಕ : ಭ್ರಾಂತನಾಗು, ಮತ್ತೇರು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಉತ್ತೇಜನದಿಂದ ತುಂಬಿರುವ ಕ್ರಿಯೆ
ಉದಾಹರಣೆ :
ಅವನು ರಾಮು ಅವರ ಮಾತನ್ನು ಕೇಳಿ ಉತ್ತೇಜಿತನಾದನು.
ಸಮಾನಾರ್ಥಕ : ಉತ್ತೇಜಿತಗೊಳ್ಳು
ಇತರ ಭಾಷೆಗಳಿಗೆ ಅನುವಾದ :