ಅರ್ಥ : (ಯಾವುದಾದರು ಕೆಲಸ ಮೊದಲಾದವುಗಳನ್ನು ಮಾಡುವುದಕ್ಕಾಗಿ) ಉತ್ಸುಕವಾಗಿರುವ ಕ್ರಿಯೆ
ಉದಾಹರಣೆ :
ಅವನು ನನ್ನ ಹೆಸರು ಹಾಳು ಮಾಡುವುದಕ್ಕಾಗಿ ಯಾವಾಗಲೂ ಉತ್ಸುಕವಾಗಿರುತ್ತಾನೆ.
ಇತರ ಭಾಷೆಗಳಿಗೆ ಅನುವಾದ :
(कोई काम आदि करने के लिए) उद्यत रहना।
वह हमेशा मुझे नीचा दिखाने पर तुला रहता है।