ಅರ್ಥ : ಯಾವುದರ ಉದ್ಘಾಟನೆಯನ್ನು ಮಾಡಲಾಗಿದೆಯೋ
ಉದಾಹರಣೆ :
ಮಂತ್ರಿಗಳಿಂದ ಉದ್ಘಾಟಿಸಲಾದ ಈ ವಿದ್ಯಾಯಾಲ ಇಂದು ಮುಚ್ಚಲಾಗಿದೆ.
ಸಮಾನಾರ್ಥಕ : ಉದ್ಘಾಟಿಸಲಾದ, ಉದ್ಘಾಟಿಸಲಾದಂತ, ಉದ್ಘಾಟಿಸಲಾದಂತಹ, ಉದ್ಘಾಟಿಸಲ್ಪಟ್ಟ, ಉದ್ಘಾಟಿಸಲ್ಪಟ್ಟಂತಹ, ಉದ್ಘಾಟಿಸಿದ, ಉದ್ಘಾಟಿಸಿದಂತ, ಉದ್ಘಾಟಿಸಿದಂತಹ
ಇತರ ಭಾಷೆಗಳಿಗೆ ಅನುವಾದ :