ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉದ್ಯೋಗಕರಣ ಪದದ ಅರ್ಥ ಮತ್ತು ಉದಾಹರಣೆಗಳು.

ಉದ್ಯೋಗಕರಣ   ನಾಮಪದ

ಅರ್ಥ : ಉದ್ಯೋಗ, ದಂದೆ ಮುಂತಾದವುಗಳನ್ನು ಬೆಳೆಸಲು ಅಥವಾ ಹೊಸ ಹೊಸ ಕಾರ್ಖಾನೆಗಳನ್ನು ತೆರೆಯುವ ಕೆಲಸ

ಉದಾಹರಣೆ : ನೆಹರು ಅವರು ಮಂತ್ರಿಯಾದ ಕಾಲದಲ್ಲಿ ಔದ್ಯೋಗಿಕರಣದಲ್ಲಿ ಬಹಳಷ್ಟು ಗಮನ ಸೆಳೆದಿದ್ದರು

ಸಮಾನಾರ್ಥಕ : ಔದ್ಯೋಗಿಕರಣ


ಇತರ ಭಾಷೆಗಳಿಗೆ ಅನುವಾದ :

उद्योग-धंधों आदि को बढ़ाने तथा नये-नये कल-कारखाने खोलने का कार्य।

नेहरूजी के प्रधानमंत्रित्व काल में औद्योगीकरण पर बहुत ज़ोर दिया गया।
उद्योगीकरण, औद्योगिकीकरण, औद्योगीकरण

The development of industry on an extensive scale.

industrial enterprise, industrialisation, industrialization

चौपाल