ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉದ್ವಿಜ್ಞ ಪದದ ಅರ್ಥ ಮತ್ತು ಉದಾಹರಣೆಗಳು.

ಉದ್ವಿಜ್ಞ   ಗುಣವಾಚಕ

ಅರ್ಥ : ವ್ಯಕ್ತಿ ಅಥವಾ ಸಮುದಾಯವು ತೀವ್ರವಾದ ಆತಂಕಕ್ಕೆ ಒಳಗಾದ ಸ್ಥಿತಿ ಅಥವಾ ಭಯಭೀತವಾದ ವಾತಾವರಣ

ಉದಾಹರಣೆ : ಕೋಮುಗಲಬೆಯಿಂದಾಗಿ ನಗರ ಉದ್ವಿಜ್ಞಗೊಂಡಿದೆ.

ಸಮಾನಾರ್ಥಕ : ಆತಂಕಗೊಂಡ, ತಲ್ಲಣಗೊಂಡ, ವ್ಯಾಕುಲಿತ


ಇತರ ಭಾಷೆಗಳಿಗೆ ಅನುವಾದ :

जिसका चित्त व्याकुल हो या जो घबराया हुआ हो।

परीक्षा में उद्विग्न छात्रों को अध्यापकजी समझा रहे थे।
अचैन, अभिलुप्त, अर्णव, अवकंपित, अवकम्पित, अशर्म, अशांत, अशान्त, उद्विग्न, कादर, गहबर, बेचैन, विकल

Causing or fraught with or showing anxiety.

Spent an anxious night waiting for the test results.
Cast anxious glances behind her.
Those nervous moments before takeoff.
An unquiet mind.
anxious, nervous, queasy, uneasy, unquiet

चौपाल