ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಪಚಾರ ಪದದ ಅರ್ಥ ಮತ್ತು ಉದಾಹರಣೆಗಳು.

ಉಪಚಾರ   ನಾಮಪದ

ಅರ್ಥ : ಇನ್ನೊಬ್ಬರಿಗಾಗಿ ಕರ್ತವ್ಯದ ಪಾಲನೆಮಾಡುವುದು, ಜಾಗದ ವ್ಯವಸ್ಥೆ ಮತ್ತು ಸಹಾಯಕ ಉಪಕರಣಗಳನ್ನು ಒದಗಿಸಿಕೊಡುವುದು

ಉದಾಹರಣೆ : ಇಲ್ಲಿನ ವಸತಿಗೃಹಗಳಲ್ಲಿ ಒಳ್ಳೆಯ ಸೇವೆ ಉಪಲಬ್ಧವಿದೆ.

ಸಮಾನಾರ್ಥಕ : ಶುಶ್ರೂಷೆ, ಸೇವೆ


ಇತರ ಭಾಷೆಗಳಿಗೆ ಅನುವಾದ :

दूसरों के लिए कर्तव्य का पालन, स्थान की व्यवस्था और सहायक उपकरण आदि।

यहाँ के होटलों में अच्छी सेवाएँ उपलब्ध हैं।
सेवा

Performance of duties or provision of space and equipment helpful to others.

The mayor tried to maintain city services.
The medical services are excellent.
services

ಅರ್ಥ : ರೋಗವನ್ನು ಗುಣಪಡಿಸಿಕೊಳ್ಳುವ ಸಲುವಾಗಿ ವೈಧ್ಯರಿಂದ ಅಥವಾ ಪಂಡಿತರಿಂದ ನಡೆಯುವ ಪ್ರಕ್ರಿಯೆ

ಉದಾಹರಣೆ : ನನ್ನ ತಾಯಿಗೆ ಸಕ್ಕರೆ ಕಾಯಿಲೆ ಇರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾಳೆ.

ಸಮಾನಾರ್ಥಕ : ಚಿಕಿತ್ಸೆ, ಟ್ರೀಟ್ಮೆಂಟ್


ಇತರ ಭಾಷೆಗಳಿಗೆ ಅನುವಾದ :

रोग दूर करने की युक्ति या प्रक्रिया।

गाँव के रोगियों को चिकित्सा के लिए शहर जाना पड़ता है।
इस रोग का प्रतिकार क्या होगा।
इलाज, उपचर्या, उपचार, चिकित्सा, ट्रीटमंट, ट्रीटमेंट, ट्रीटमेन्ट, थेरपी, थेरेपी, दरमान, दवा-दारू, प्रतिकार, प्रयोग, मुआलिजा, रोगोपचार

ಅರ್ಥ : ಧಾರ್ಮಿಕ ಕ್ಷೇತ್ರದಲ್ಲಿ ಪೂಜೆ ಮಾಡುವ ರೀತಿ ಮತ್ತು ವಿಧಾನ

ಉದಾಹರಣೆ : ಆವಾಹನೆ, ಮಧುಪರ್ಕ, ನೈವೇದ್ಯ, ಪರಿಕ್ರಮಾ, ವಂದನೆ ಇತ್ಯಾದಿ ಉಪಚಾರವನ್ನು ದೇವರಿಗೆ ಮಾಡುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

धार्मिक क्षेत्र में पूजन के अंग और विधान।

आह्वान, पंचामृत, नैवेद्य, परिक्रमा, वन्दना आदि उपचार कहलाते हैं।
उपचर्या, उपचार

चौपाल