ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಪನ್ಯಾಸಕ ಪದದ ಅರ್ಥ ಮತ್ತು ಉದಾಹರಣೆಗಳು.

ಉಪನ್ಯಾಸಕ   ನಾಮಪದ

ಅರ್ಥ : ಭಾಷಣ ಅಥವಾ ವ್ಯಖ್ಯಾನ ಮಾಡುವ ವ್ಯಕ್ತಿ

ಉದಾಹರಣೆ : ಪಂಡಿತ್ ಹರಿಶಂಕರ್ ರವರು ಒಬ್ಬ ಒಳ್ಳೆಯ ಉಪನ್ಯಾಸಕರು.

ಸಮಾನಾರ್ಥಕ : ಒಕ್ತಾರ


ಇತರ ಭಾಷೆಗಳಿಗೆ ಅನುವಾದ :

भाषण या व्याख्यान आदि देने वाला व्यक्ति।

पंडित हरिशंकरजी एक कुशल वक्ता हैं।
अभिभाषी, बकतार, भाषक, वक्ता, वदक, वाचक, वादक, वादी

ಉಪನ್ಯಾಸಕ   ಗುಣವಾಚಕ

ಅರ್ಥ : ಮಾತನಾಡುವ

ಉದಾಹರಣೆ : ಕೆಲವು ಸಲ ಬಾತ್ಮೀದಾರರ ಜತೆ ಮಾತನಾಡುವುದು ತುಂಬಾ ಕಷ್ಟವಾಗುತ್ತದೆ.

ಸಮಾನಾರ್ಥಕ : ಬಾತ್ಮೀದಾರ, ಭಾಷಣೆಮಾಡುವ, ವಕ್ತಾರ, ಸಂಭಾಷಣೆಮಾಡುವ


ಇತರ ಭಾಷೆಗಳಿಗೆ ಅನುವಾದ :

बोलने वाला।

वक्ता व्यक्ति को श्रोता ने बीच में टोककर सवाल पूछा।
अमूक, अलापी, आख्यापक, आख्यायक, वक्ता, वादक

Full of trivial conversation.

Kept from her housework by gabby neighbors.
chatty, gabby, garrulous, loquacious, talkative, talky

चौपाल