ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಪಾಸನೆ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಉಪಾಸನೆ ಮಾಡು   ಕ್ರಿಯಾಪದ

ಅರ್ಥ : ಆರಾಧನೆ ಅತವಾ ಉಪಾಸನೆ ಮಾಡುವ ಪ್ರಕ್ರಿಯೆ

ಉದಾಹರಣೆ : ಹಳ್ಳಿಯ ಜನರು ನವರಾತ್ರಿಯ ದಿನಗಳಲ್ಲಿ ರಾತ್ರಿ ಪೂರ್ತಿ ದೇವಿಯ ಆರಾಧನೆ ಮಾಡುವರು.

ಸಮಾನಾರ್ಥಕ : ಆರಾಧನೆ ಮಾಡು, ಆರಾಧಿಸು, ಔಪಾಸನೆ ಮಾಡು, ಪೂಜೆ ಮಾಡು


ಇತರ ಭಾಷೆಗಳಿಗೆ ಅನುವಾದ :

आराधना या उपासना करना।

गाँव के लोग नवरात्रि के दिनों में रात भर देवी सेते हैं।
सेना

Show devotion to (a deity).

Catholic Christians worship Jesus Christ on the cross.
worship

ಅರ್ಥ : ಯಾರದ್ದಾದರು ಕಲ್ಯಾಣ ಅಥವಾ ಒಳ್ಳೆಯದಕ್ಕಾಗಿ ಈಶ್ವರನಲ್ಲಿ ಪ್ರಾರ್ಥಿಸುವುದು

ಉದಾಹರಣೆ : ಹುಷಾರಿಲ್ಲದ ತನ್ನ ಮಗನನ್ನು ಉಳಿಸಿಕೊಡಬೇಕೆಂದು ತಾಯಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾಳೆ.

ಸಮಾನಾರ್ಥಕ : ಔಪಾಸನೆ ಮಾಡು, ಪ್ರಾರ್ಥಿಸು, ಬೇಡಿಕೊಳ್ಳು, ಮೊರೆಯಿಡು


ಇತರ ಭಾಷೆಗಳಿಗೆ ಅನುವಾದ :

किसी के कल्याण या मंगल के लिए ईश्वर से प्रार्थना करना।

माँ अपने बीमार बेटे की सेहतमंदी के लिए दुआ कर रही है।
दुआ करना, प्रार्थना करना

ಅರ್ಥ : ದೇವರೆಂದು ನಂಬಿಕೊಂಡ ಸಾಕಾರ ಪರಿಕಲ್ಪನೆಯನ್ನು ಶ್ರದ್ಧೆ, ಗೌರವ ಭಕ್ತಿಯೊಂದಿಗೆ ತಮ್ಮದೇ ರೀತಿಯಲ್ಲಿ ಸೇವೆಮಾಡುವ ಪ್ರಕ್ರಿಯೆ

ಉದಾಹರಣೆ : ಶ್ರೀರಾಮನು ಯಾವಾಗಲು ಸದಾಶಿವನನ್ನು ಪೂಜಿಸುತ್ತಿದ್ದನು.

ಸಮಾನಾರ್ಥಕ : ಅರ್ಚಿಸು, ಆರಾಧನೆ ಮಾಡು, ಆರಾಧನೆ-ಮಾಡು, ಆರಾಧನೆಮಾಡು, ಆರಾಧಿಸು, ಉಪಾಸನೆ-ಮಾಡು, ಉಪಾಸನೆಮಾಡು, ಉಪಾಸಿಸು, ಪೂಜಿಸು, ಪೂಜೆ ಮಾಡು, ಪೂಜೆ-ಮಾಡು, ಪೂಜೆಮಾಡು


ಇತರ ಭಾಷೆಗಳಿಗೆ ಅನುವಾದ :

देवी-देवताओं को प्रसन्न करने के लिए श्रद्धा, सम्मान, विनय आदि प्रकट करना।

संत लोग हमेशा भगवान की पूजा करते हैं।
अरचना, अराधना, अर्चना करना, अवराधना, आराधना करना, उपासना करना, पूजना, पूजा करना

Show devotion to (a deity).

Catholic Christians worship Jesus Christ on the cross.
worship

ಅರ್ಥ : ಪೂಜೆ ಮಾಡುವ ಪ್ರಕ್ರಿಯೆ

ಉದಾಹರಣೆ : ಭಗವಂತನಾದ ಶಿವ ಶಂಕರನನ್ನು ಎಲ್ಲಾರು ಪೂಜಿಸುತ್ತಾರೆ.

ಸಮಾನಾರ್ಥಕ : ಆರಾದಿಸು, ಪೂಜಿಸು, ಪೂಜೆ ಮಾಡು


ಇತರ ಭಾಷೆಗಳಿಗೆ ಅನುವಾದ :

पूजा जाना।

सावन में शंकर भगवान खूब पुजते हैं।
पुजना

ಅರ್ಥ : ಭಕ್ತಿ ಅಥವಾ ಶ್ರದ್ಧೆಯಿಂದ ಇನ್ನೊಬ್ಬರ ಸೇವೆ ಮಾಡುವುದು

ಉದಾಹರಣೆ : ನಾನು ನನ್ನ ಗುರೂಜಿಯನ್ನು ಪೂಜಿಸುತ್ತೇನೆ.

ಸಮಾನಾರ್ಥಕ : ಆರಾದಿಸು, ಪೂಜಿಸು, ಸೇವೆ ಮಾಡು ಔಪಾಸನೆ ಮಾಡು


ಇತರ ಭಾಷೆಗಳಿಗೆ ಅನುವಾದ :

भक्ति अथवा श्रद्धा सहित किसी की सेवा करना।

मैं अपने गुरुजी को पूजती हूँ।
पूजना

Attend religious services.

They worship in the traditional manner.
worship

चौपाल