ಅರ್ಥ : ಸ್ತುತಿ ಅಥವಾ ಸ್ತೋತ್ರ ಮಾಡುವ ವ್ಯಕ್ತಿ
ಉದಾಹರಣೆ :
ಈ ದೇವಾಲಯದಲ್ಲಿ ಜನರು ಸದಾ ಸ್ತೋತ್ರ ಮಾಡುತ್ತಿರುತ್ತಾರೆ.
ಸಮಾನಾರ್ಥಕ : ಆರಾಧಕ, ಆರಾಧನೆ ಮಾಡುವವ, ಸ್ತುತಿ ಮಾಡುವವ, ಸ್ತೋತ್ರ ಮಾಡುವವ
ಇತರ ಭಾಷೆಗಳಿಗೆ ಅನುವಾದ :
स्तव या स्तुति करनेवाला व्यक्ति।
इस मंदिर में सदा स्तुतिकर्ताओं का जमघट लगा रहता है।ಅರ್ಥ : ಅವರು ಕಥೆ, ಉಪದೇಶ, ವ್ಯಖ್ಯಾನ ಹೇಳುವರು
ಉದಾಹರಣೆ :
ಭಕ್ತಾದಿಗಳು ಮಂತ್ರ ಮಗ್ಧರಾಗಿ ಸ್ವಾಮೀಜಿಯ ಪ್ರವಚನವನ್ನು ಕೇಳುತ್ತಿದ್ದರು.
ಸಮಾನಾರ್ಥಕ : ಆರಾದಕರು, ಉಪಾಸಕರು, ಭಕ್ತಾದಿಗಳು
ಇತರ ಭಾಷೆಗಳಿಗೆ ಅನುವಾದ :