ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಯ್ಯಾಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಉಯ್ಯಾಲೆ   ನಾಮಪದ

ಅರ್ಥ : ವರ್ಷ ಋತುವಿನ ಉತ್ಸವ ಅದರಲ್ಲಿ ಮೂರ್ತಿಗಳನ್ನು ಉಯ್ಯಾಲೆಗಳಲ್ಲಿ ಕೂರಿಸಿ ಉಯ್ಯಾಲೆಯನ್ನು ಆಡಿಸುತ್ತಾರೆ

ಉದಾಹರಣೆ : ಅವರು ಉಯ್ಯಾಲೆಯನ್ನು ನೋಡಲು ಪ್ರತಿ ವರ್ಷ ಅಯೋಧ್ಯಗೆ ಹೋಗುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

वर्षा ऋतु का वह उत्सव जिसमें मूर्तियाँ झूले पर बैठाकर झुलाई जाती हैं।

वह झूलन देखने प्रति वर्ष अयोध्या जाता है।
झूलन, हिंडोला, हिन्डोला

ಅರ್ಥ : ಮರ ಅಥವಾ ಚಾವಣಿಗೆ ಹಗ್ಗವನ್ನು ಕಟ್ಟಿ ಅದಕ್ಕೆ ಮಣೆಯನ್ನು ಜೋಡಿಸಿ ಅದರ ಮೇಲೆ ಕುಳಿತು ಆಡುವರು

ಉದಾಹರಣೆ : ತನ್ನ ತೋಟದಲ್ಲಿದ ಮರಕ್ಕೆ ಅವನು ಉಯ್ಯಾಲೆಯನ್ನು ಕಟ್ಟುತ್ತಿದ್ದಾನೆ.

ಸಮಾನಾರ್ಥಕ : ಜೋಕಾಲಿ


ಇತರ ಭಾಷೆಗಳಿಗೆ ಅನುವಾದ :

पेड़ या छत आदि से लटकाई हुई रस्सियाँ आदि जिसमें तख्ता आदि बँधा रहता है और इस पर बैठकर झूलते हैं।

वह अपने बाग में झूला लगा रही है।
झूलना, झूला

Mechanical device used as a plaything to support someone swinging back and forth.

swing

चौपाल