ಅರ್ಥ : ಉರುವಲು ಸೌಧೆ ಅಥವಾ ಕುಳ್ಳುಬೆರಣಿ
ಉದಾಹರಣೆ :
ಗ್ರಾಮೀಣ ಕ್ಷೇತ್ರದಲ್ಲಿ ಒಣಗಿರುವ ಸೌಧೆಯನ್ನು ಉರುವಲಾಗಿ ಬಳಸುವ ಒಂದು ದೊಡ್ಡ ಸಾಧನ.
ಸಮಾನಾರ್ಥಕ : ಅನಿಲ, ಇಂಧನ, ಬೆಂಕಿಯಲ್ಲಿ ಸುಟ್ಟ ಭಾಗ, ಸೌದೆ
ಇತರ ಭಾಷೆಗಳಿಗೆ ಅನುವಾದ :
Plant materials and animal waste used as fuel.
biomass