ಅರ್ಥ : ಉಲ್ಲಂಘನೆಯನ್ನು ಮಾಡುವಂತಹ ಅಥವಾ ಉಲ್ಲಂಘಿಸುವಂತಹ
ಉದಾಹರಣೆ :
ನಿಯಮವನ್ನು ಉಲ್ಲಂಘಿಸಿದ ವ್ಯಕ್ತಿಗಳಿಗೆ ಶಿಕ್ಷೆಯನ್ನು ನೀಡಬೇಕು.
ಸಮಾನಾರ್ಥಕ : ಉಲ್ಲಂಘಿಸಿದ, ಉಲ್ಲಂಘಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದನ್ನು ಉಲ್ಲಂಘನೆ ಮಾಡಲಾಗಿದೆಯೋ
ಉದಾಹರಣೆ :
ಉಲ್ಲಂಘನೆಯ ನಿಯಮಗಳಲ್ಲಿ ಸುಧಾರಣೆಯ ಅವಶ್ಯಕತೆ ಇದೆ.
ಸಮಾನಾರ್ಥಕ : ಉಲ್ಲಂಘನೆ, ಉಲ್ಲಂಘಿಸಲಾದ, ಉಲ್ಲಂಘಿಸಲಾದಂತ, ಉಲ್ಲಂಘಿಸಲಾದಂತಹ, ಉಲ್ಲಂಘಿಸಿದ, ಉಲ್ಲಂಘಿಸಿದಂತಹ
ಇತರ ಭಾಷೆಗಳಿಗೆ ಅನುವಾದ :