ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕುಂಟೆ ರಂಟೆ ಮುಂತಾದವುಗಳ ಸಹಾಯದಿಂದ ಎತ್ತು ಅಥವಾ ಮಿಷನ್ನಿನ ಸಹಾಯದಿಂದ ಹೊಲದ ಮೇಲ್ಪದರನ್ನು ಎತ್ತುತ್ತಾ ಕೆಳ ಮಣ್ಣು ಮೇಲೆ ಬೀಳುವಂತೆ ಮಾಡುವ ಕ್ರಿಯೆ
ಉದಾಹರಣೆ : ರೈತನೊಬ್ಬ ಎತ್ತುಗಳ ಹೂಡಿ ಹೊಲವನ್ನು ಹರಗುವಿಕೆ ಮಾಡುತ್ತಿದ್ದಾನೆ. ಅವನು ಹೊಲ ಉಳುವಿಕೆ ಮಾಡುತ್ತಿದ್ದಾನೆ.
ಸಮಾನಾರ್ಥಕ : ಹರಗುವಿಕೆ, ಹೂಡುವಿಕೆ
ಇತರ ಭಾಷೆಗಳಿಗೆ ಅನುವಾದ :हिन्दी English
जोतने की क्रिया।
Tilling the land with a plow.
ಸ್ಥಾಪನೆ